26 Apr 2022

ನೂತನ *ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ ಲೋಕಾರ್ಪಣೆ*

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಮಂಗಳೂರು ಲಲಿತಕಲಾಮೃತ ಸುದ್ದಿ:
*ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ  ಸಮಾಜ ಸೇವಾ ಸಂಘ (ರಿ.)*
 *ವಾಮದಪದವು, ಆಲದಪದವು, ಅಜ್ಜಿಬೆಟ್ಟು ಗ್ರಾಮ, ಬಂಟ್ವಾಳ ತಾಲೂಕು, ದ.ಕ 574324*
ನೂತನ *ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ ಲೋಕಾರ್ಪಣೆ*
ಬಂಟ್ವಾಳದ ಅಭಿವೃದ್ಧಿಯ ಹರಿಕಾರರಾದ  ಜನಸಾಮಾನ್ಯರ ನಾಯಕ  *ಶ್ರೀ ಬಿ ರಮಾನಾಥ ರೈ* ಯವರು *25 ಲಕ್ಷ* ಅನುದಾನವನ್ನು  ನೂತನ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನಕ್ಕೆ ತನ್ನ ಅಧಿಕಾರ ಅವಧಿಯಲ್ಲಿ ಒದಗಿಸಿದ್ದಾರೆ. ನೂತನ ಸಭಾಭವನವು *ದಿನಾಂಕ 8/05/2022* ಭಾನುವಾರದಂದು ಲೋಕಾರ್ಪಣೆಗೊಳ್ಳಲಿದೆ.

No comments:

Post a Comment