#ಕಲೆಯು_ನಿನ್ನೊಳಗೆ, #ಶಕ್ತಿಯು_ನಿನ್ನೊಳಗೆ
ಸಾಧನೆಯು ಛಲದಿಂದ ಪೂರ್ಣಗೊಳ್ಳುತ್ತದೆ.ಆ ಛಲಕ್ಕೆ ತನ್ನಲ್ಲಿರುವ ಕಲೆಯು ಆತ್ಮ ವಿಶ್ವಾಸ ತುಂಬುತ್ತದೆ. ಅಂತಹ ಆತ್ಮವಿಶ್ವಾಸವನ್ನು ಗಟ್ಟಿಯಾಗಿಸಿ ತನ್ನಲಿರುವ ಪ್ರತಿಭೆಯನ್ನು ಸಮಾಜದ ಎದುರು ಪ್ರದರ್ಶಿಸಿ ಎಲ್ಲರ ಮನದಲ್ಲೂ ಅಚ್ಚು-ಮೆಚ್ಚು ಆದ ಬಿಲ್ಲವ ರತ್ನಗಳು
#ಸಾಕ್ಷಿ_ಸಾನ್ವಿ_ಪೂಜಾರಿ_ಗುರುಪುರ
ಸಹೋದರಿಯರ ಸಾಧನೆ
ಪ್ರತಿಭೆ ಅನ್ನುವುದು ಕೇವಲ ಮೂರು ಅಕ್ಷರ, ಅದು ನಮ್ಮೊಳಗೆ ಇರುತ್ತದೆ.ಆದರೆ ಅದರ ಗೆಲುವಿನ ಪಾತಕೆ ನಮ್ಮ ಕಣ್ಣ ಮುಂದೆ ಇರುತ್ತದೆ. ಆದರೆ ಗುರಿ ಸಾದಿಸಿ ಪಾತಕೆ ಹಾರಿಸುವುದು ಸುಲಭದ ಮಾತು ಅಲ್ಲ.ಜೀವನದ ಹಂತ ಹಂತದಲ್ಲೂ ಶ್ರಮ ಎಂಬುದು ಮೊದಲಿಗ ಆದರೆ .ಛಲ ಅನ್ನುವುದು ಎರಡನೇ ಹಂತ.ಈ. ಎರಡು ಹಂತಗಳು ದಾಟಿದರೆ ಮಾತ್ರ ನಮ್ಮ ಗುರಿ ಸಾದಿಸಿ ಗೆಲುವು ಎಂಬ ಮೂರನೇ ಹಂತದಲ್ಲಿ ನಮ್ಮ ಗೆಲುವಿನ ಪಾತಕೆ ಹಾರಿಸಬಹುದು. ಅಂತಹ ಸಾಧಕಿ ನಮ್ಮ ಸಮಾಜದ ರತ್ನ .ಬಾಲ್ಯದ ಸಾಧಕಿ #ಸಾಕ್ಷಿ_ಪೂಜಾರಿ #ಸಾನ್ವಿ_ಪೂಜಾರಿ_ಗುರುಪುರು
ಪ್ರತಿಭೆಯ ಒಂದು ಸನ್ಮಾನ. ವಯಸ್ಸಿಗೆ ಮೀರಿದ ಸಾದನೆಯ ಸಾಧಕಿ ಇವರು ಆಸಕ್ತಿ ಇದ್ದರೆ ಏನಾದರೂ ಸಾದಿಸಬಹುದು ಎಂದು ನಿರೂಪಿಸಿದ ನಿರೂಪಕಿ. ಕಾರ್ಯಕ್ರಮಗಳಲ್ಲಿ ನಿರೂಪಣೆ ಒಂದು ಆಧಾರ ಸ್ತಂಭ. ಹಾಗೆಯೇ ಹಲವಾರು ಕಾರ್ಯಕ್ರಮಗಳಲ್ಲಿ ನಿರೂಪಣೆಯಲ್ಲಿ ಭಾಗವಹಿಸುತ್ತಾರೆ.ಹಾಗೂ ಯೋಗಸಾನ ರಾಜ್ಯ ಮಟ್ಟದ ಯೋಗ ಸ್ವರ್ಧೆಯಲ್ಲಿ ಭಾಗವಹಿಸುವ ರಾಜಯೋಗ ಇವರದ್ದು.ಹಾಗೂ ನಟನೆಯಲ್ಲಿ ಬಹಳ ಆಸಕ್ತಿ ಹೊಂದಿದ್ದು ಬಾಲ್ಯನಟಿಯಾಗಿ ನಟಿಸಿ ಹಲವಾರು ವೇದಿಕೆಯಲ್ಲಿ ಪ್ರದರ್ಶಸಿದ್ದಾರೆ.ಮತ್ತು ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದರು.ಹಾಗೂ ತುಳುನಾಡಿನ ಗಂಡುಕಲೆ ಎಂದೇ ಹೆಸರಾದ ಯಕ್ಷಗಾನ .ಆ ಯಕ್ಷಗಾನದಲ್ಲೂ ಭಾಗವಹಿಸಿ ಎಲ್ಲರ ಮನದಲ್ಲೂ ಹಚ್ಚೆಯಾದರು.
ಕರುನಾಡ ಕಂದ ರಾಜ್ ಕುಮಾರ್ ಕನ್ನಡ ಮೂವಿ ಗಿರಿ ಗಿಟ್ಟು ತುಳು ಮೂವಿ ಹಾಗೂ ಡಾನ್ಸ್ ಯಕ್ಷಗಾನ ಯೋಗ ಸಂಗೀತ ಇದರಲ್ಲಿ 1500ಅಧಿಕ ವೇದಿಕೆ ಯಲ್ಲಿ ಭಾಗವಹಿಸಿದರು.
ಇವರು ತುಳು ಚಿತ್ರರಂಗದಲ್ಲಿ 1] ಕರುನಾಡ ಕಂದ ಕುಮಾರ 2] ಗಿರಿಗಿಟ್ಟ್, 3] ಸೈರಾ (ಶಾರ್ಟ್ ಮೂವೀ) 4] ಕಟ್ಟಪುಣಿ ಕ್ರಾಸ್ { ತುಳು ಮೂವೀ }, 4] ಅಪರೇಷನ್ ತುಳುನಾಡ್ . ಇಷ್ಟು ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ.
ಹಾಗೂ ತುಳುನಾಡಿನ ಆಕರ್ಷಣೆಯ ನೃತ್ಯವಾದ ಹುಲಿವೇಷವ ಧರಿಸಿ ನೃತ್ಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.
1] ಸ್ಪಂದನವಾಹಿನಿಯ ಡ್ಯಾನ್ಸ್ ಕಾ ಸೂಪರ್ ಸ್ಟಾರ್.
2]. ಕರಾವಳಿ ಸಿರಿ.
3]. ಕರ್ನಾಟಕ ಪ್ರತಿಭಾ ರತ್ನ
4]. ಅರಳು ಮಲ್ಲಿಗೆ ರಾಜ್ಯ ಪ್ರಶಸ್ತಿ.
5]. ಮಡಿಲು ಸನ್ಮಾನ -2019.
6]. ಸಿರಿಗನ್ನಡ ಯಕ್ಷಗಾನ ಕಲಾ ರತ್ನ.
7]. ಪುಟ್ಟಣ್ಣ ಕಣಗಾಲ್ ಪ್ರಶಸ್ತಿ.
8.] ಅಂಬೆಡ್ಕರ್ ಪ್ರಶಸ್ತಿ
9].ತೌಳವ ಕುವರಿ.
10]. ತುಳುನಾಡ ರತ್ನ.
11.ಕರುನಾಡ ರಾಜ್ಯೋತ್ಸವ ಪ್ರಶಸ್ತಿ.
12]. ತುಳುನಾಡ ತುಡರ್ ಪ್ರಶಸ್ತಿ.
ಇವು (ಸಾಕ್ಷಿ ಪೂಜಾರಿ ಇವರಿಗೆ ಸಿಕ್ಕಂತಹ ಪ್ರಶಸ್ತಿಗಳು ಗೌರವಗಳು.
ಸಾಧನೆಗೆ ವಯಸ್ಸಿನ ಅಗತ್ಯವಿಲ್ಲ.ಎಂದು ರೂಪಿಸಿಬಿಟ್ಟರು.ನಿಮ್ಮ ಈ ಪ್ರತಿಭೆ ಇನ್ನೂ ಬಹು ಎತ್ತರಕ್ಕೆ ಏರಲಿ ಮೂಕೋಟಿ ದೇವಾನುದೇವತೆಗಳ ಆಶಿರ್ವಾದ ಸದಾ ನಿಮ್ಮ ಮೇಲೆ ಇರಲಿ.ಸಾದನೆಯ ಪಾತಕೆಯನ್ನು ಶಿಖರದ ಎತ್ತರ ಹಾರಿಸುವ ಯೋಗ ನಿಮ್ಮದಾಗಲಿ ಎಂದು ನಾವು ಆಶಿಸುತ್ತೇವೆ.ಹಾಗೂ ನಿಮ್ಮ ಪ್ರತಿಭೆಯ ಹೆಜ್ಜೆಗಳು ಎಲ್ಲರಿಗೂ ಮಾದರಿಯಾಗುವಾಗೆ ರೂಪುಗಳ್ಳಲ್ಲಿ.
✍️ ಮಧು ಪೂಜಾರಿ ಮಾಂಟ್ರಾಡಿ