ಮಂಗಳೂರು ಲಕ ಸುದ್ದಿ:*ಬಿಲ್ಲವ ಸಮಾಜವನ್ನು ಮುನ್ನಡೆಸುವಂತೆ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಜನಾರ್ದನ ಪೂಜಾರಿ ಕರೆ*
29/10/2020 ರಂದು ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಜಯಶ್ರೀ ಸುವರ್ಣ ರವರ ಶ್ರದ್ಧಾಂಜಲಿ ಸಭೆಯಲ್ಲಿ ಬಹಳ ಮಾರ್ಮಿಕವಾಗಿ ಶ್ರೀ ಜನಾರ್ಧನ ಪೂಜಾರಿಯವರು ಮನದಾಳದಿಂದ ತುಂಬಾ ಭಾವುಕರಾಗಿ ನಾನು ಇನ್ನೂ ಹೆಚ್ಚು ಕಾಲ ಬದುಕಲಾರೆ ಇನ್ನು ಮುಂದಕ್ಕೆ ಬಿಲ್ಲವ ಸಮಾಜವನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ *ಕೋಟ ಶ್ರೀನಿವಾಸ ಪೂಜಾರಿ* ಯವರು ಮುನ್ನಡೆಸುವಂತೆ *ಜನಾರ್ದನ ಪೂಜಾರಿ* ಯವರು ಹೇಳಿದರು.
ಶುಭವಾಗಲಿ 🙏