30 Jan 2022

ಕೋಟಿ ಚೆನ್ನಯ ಬಿಲ್ಲವ ಸಂಘ ಮತ್ತು ದೇಯಿ ಬೈದೆದಿ ಮಹಿಳಾ ಸಂಘ ರಿ. ಇವರ ನೂತನ ಶ್ರೀ ಗುರು ಮಂದಿರ ಮತ್ತು ಸಭಾಭವನದ ಶೀಲಾನ್ಯಾಸ ಮತ್ತು ಗುರು ಪೂಜೆ ಕಾರ್ಯಕ್ರಮ

ಮಂಗಳೂರು ಲಲಿತ ಕಲಾಮೃತ ಸುದ್ದಿ:
ಕೋಟಿ ಚೆನ್ನಯ ಬಿಲ್ಲವ ಸಂಘ  ಮತ್ತು ದೇಯಿ ಬೈದೆದಿ ಮಹಿಳಾ ಸಂಘ ರಿ. ಇವರ ನೂತನ ಶ್ರೀ ಗುರು ಮಂದಿರ ಮತ್ತು ಸಭಾಭವನದ ಶೀಲಾನ್ಯಾಸ ಮತ್ತು ಗುರು ಪೂಜೆ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಕಿಯೋನಿಕ್ಸ್ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ್ ರವರು ಭಾಗವಹಿಸಿ ಧಾರ್ಮಿಕ ಭಾಷಣ ಮಾಡಿದರು.