25 Jul 2020

ಶ್ರೀ ವೆಂಕಟ ಕೃಷ್ಣ ಭಟ್ ಇವರ ಶಿಷ್ಯೆಯಾದ ಬಹುಮುಖ ಪ್ರತಿಭೆ ಕುಮಾರಿ ಶ್ರೀರಕ್ಷಾ_ಎಸ್_ಎಚ್_ಪೂಜಾರಿ , ಇವರಿಂದ ಇದೇ ಬರುವ ದಿನಾಂಕ 28-7-2020 ಮಂಗಳವಾರ ಸಂಜೆ ಸಮಯ 7 ರಿಂದ 8 ಗಂಟೆಗೆಯ ವರೆಗೆ ಬಿಲ್ಲವ ಸೇವಾ ಮಾಣಿಕ್ಯ ದಾತರ ಸಮಾಗಮ ಫೇಸ್ಬುಕ್ ಪೇಜ್ ನಲ್ಲಿ ಲೈವ್ #ಸಂಗೀತ_ಸಂಜೆ ವಿಶೇಷ ಕಾರ್ಯಕ್ರಮ


ಮಂಗಳೂರು ಲಕ ಸುದ್ದಿ: ಶ್ರೀ ವೆಂಕಟ ಕೃಷ್ಣ ಭಟ್ ಇವರ ಶಿಷ್ಯೆಯಾದ  ಬಹುಮುಖ  ಪ್ರತಿಭೆ   ಕುಮಾರಿ ಶ್ರೀರಕ್ಷಾ_ಎಸ್_ಎಚ್_ಪೂಜಾರಿ , 
ಇವರಿಂದ ಇದೇ ಬರುವ ದಿನಾಂಕ 28-7-2020 ಮಂಗಳವಾರ ಸಂಜೆ ಸಮಯ 7ರಿಂದ 8ಗಂಟೆಯ ತನಕ  
ಬಿಲ್ಲವ ಸೇವಾ ಮಾಣಿಕ್ಯ ದಾತರ ಸಮಾಗಮ ಫೇಸ್ಬುಕ್ ಪೇಜ್ ನಲ್ಲಿ  ಲೈವ್  #ಸಂಗೀತ_ಸಂಜೆ ಎಂಬ
ವಿಶೇಷ ಕಾರ್ಯಕ್ರಮವನ್ನು ನೀಡಲಿದ್ದಾರೆ.
.ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯವನ್ನು ನೋಡಿ ಪ್ರೋತ್ಸಾಹಿಸಿರಿ ಯುವ ಪ್ರತಿಭೆಯನ್ನು...
ಸಂಗೀತ ಸಹಕಾರ : ಶ್ರೀರಾಮ ಸ್ವರ ಸಂಗಮ ಸಜೀಪ ಕೋಟೆಕಣಿ.















ಕುಮಾರಿ ಮಧುಮಿತ ದ್ವೀತಿಯ ಪಿಯುಸಿ ಪರೀಕ್ಷೆ - ವಾಣಿಜ್ಯ ವಿಭಾಗದಲ್ಲಿ 564 (94%) ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ.

ಮಂಗಳೂರು ಲಕ ಸುದ್ದಿ: ಕೆನರಾ ಪದವಿ ಪೂರ್ವ ಕಾಲೇಜು,ಇಲ್ಲಿನ ವಿದ್ಯಾರ್ಥಿನಿ ಕುಮಾರಿ ಮಧುಮಿತ ಇವರು ದ್ವೀತಿಯ  ಪಿಯುಸಿ ಪರೀಕ್ಷೆ - ವಾಣಿಜ್ಯ ವಿಭಾಗದಲ್ಲಿ 564 (94%) ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ.ಇವರು ಶ್ರೀಮತಿ ವಿನೋದ ಪ್ರಕಾಶ್ (ಪಕ್ಕು) ಇವರ ಸುಪುತ್ರಿ.