4 Jul 2020

ಗುರು ಪೂರ್ಣಿಮೆಯ ಶುಭಾಶಯಗಳು


ಗುರು ಪೂರ್ಣಿಮಾದ ಶುಭ ಸಂದರ್ಭದಲ್ಲಿ ನಮ್ಮ ಪಡುಮಲೆಯ  ವೀರ ಕಾರಣಿಕದ ಕೋಟಿಚೆನ್ನಯರಿಗೆ ಹದಿನೆರಡು ವರುಷ ವಿದ್ಯೆಯನ್ನು ಗುರುಕುಲ ಮಾದರಿಯಲ್ಲಿ ಕುಸ್ತಿ ಯುದ್ಧ, ಬಿಲ್ಲುಬಾಣ,ಕಲರಿ, ನೀತಿ  ಪಾಠ ಹಾಗೂ ಇನ್ನಿತರ ವಿದ್ಯೆಗಳನ್ನು    ಕಲಿಸಿದ ಕಟಪಾಡಿಯ ಪಾಂಗಳದ ನಾನಾಯರ ಗರೋಡಿಯ ಆಗಿನ ಗುರುಗಳಾದ ಬಲಿಪ ನಾನಯ ಹಾಗೂ ಪಿಲಿಪ ನಾನಯರಿಗೆ ಭಕ್ತಿ ಪೂರ್ವಕ ನಮನಗಳು.

ಜೇರ್ಣೋದ್ಧಾರದ ನಂತರದ ಕಟಪಾಡಿಯ ನಾನಾಯರ ಗರೋಡಿ.
ಕಟಪಾಡಿ ನಾನಯರ ಗರೋಡಿಯಲ್ಲಿರುವ ನಾಮಫಲಕ.
ಕೋಟಿಚೆನ್ನಯ್ಯ ಗುರುಗಳಾದ ಬಲಿಪ ನಾನಯರು ಮತ್ತು ಪಿಲಿಪ ನಾನಯರ ಬಳಿ ವಿದ್ಯೆ ಕಲಿತ ಗುರುಗಳಾದ  ಬಲಿಪ ನಾನಯರ ಹಾಗೂ ಪಿಲಿಪ ನಾನಯರ ಸಮಾಧಿ.
ಮುಂದೆ ಓದಲು ಈ ಲಿಂಕ್ 👉http://lalithakalamrita.blogspot.com/2019/12/blog-post_15.html