15 Dec 2019

ಪರಮ ವೀರಪುರುಷರಾದ ಕೋಟಿ ಚೆನ್ನಯ್ಯರು ವಿದ್ಯೆ ಕಲಿತ ಗರೋಡಿ

ಕಟಪಾಡಿಯ  ಪಾಂಗಾಳದಲ್ಲಿ ಕೋಟಿಚೆನ್ನಯ್ಯರು ಹನ್ನೆರಡು ವರುಷ  ನಾನಯರ ಗರಡಿಯಲ್ಲಿ ಗುರುಗಳಾದ ಬಲಿಪ ನಾನಯರು ಮತ್ತು ಪಿಲಿಪ ನಾನಯರ ಬಳಿ ವಿದ್ಯೆ ಕಲಿತ ಗರೋಡಿ . ಕಾಪು   ಕಟಪಾಡಿಯ ಮದ್ಯೆ   ಪಾಂಗಳದ ಹೆದ್ದಾರಿ ರಸ್ತೆ ಬದಿಯಲ್ಲಿ ಇದೆ.ಗುರುಗಳಾದ  ಬಲಿಪ ನಾನಯರ ಹಾಗೂ ಪಿಲಿಪ ನಾನಯರ ಸಮಾಧಿ ಎದುರಿನ ಗದ್ದೆಯಲ್ಲಿದೆ. ಕೋಟಿಚೆನ್ನಯ್ಯರು ಈಜಾಡಿದ ಕೆರೆಯೂ ಪಕ್ಕದಲ್ಲಿದೆ. ಕೆರೆಗೆ ಕಾಯಕಲ್ಪವಾಗಬೇಕಾಗಿದೆ.

ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ ಕಂಕನಾಡಿ,ಮಂಗಳೂರು "ವರ್ಷಾವಧಿ ಉತ್ಸವ-2020" ಜ9ರಿಂದ 13ರ ವರೆಗೆ