ಮಂಗಳೂರು ಲಕ ಸುದ್ದಿ:*ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ* *ಆತ್ಮೀಯ ಭಕ್ತಾಭಿಮಾನಿಗಳೇ,,*
*ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ತಾ 20-12-2020 ರ ಆದಿತ್ಯವಾರದಂದು ಶ್ರೀ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಶ್ರೀ ಸುಬ್ರಹ್ಮಣ್ಯ ದೇವರಿಗೆ ಬೆಳಿಗ್ಗೆ 10:15 ಕ್ಕೆ ಪಂಚಾಮೃತ ಅಭಿಷೇಕ ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ಸಂಜೆ 4:45 ಕ್ಕೆ ಬೆಳ್ಳಿ ರಥೋತ್ಸವ ಜರುಗಲಿರುವುದು.ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.*
*ಹೆಚ್ .ಎಸ್ ಸಾಯಿರಾಮ್*
*ಅಧ್ಯಕ್ಷರು*
*ಮತ್ತು*
*ಕ್ಷೇತ್ರಾಡಳಿತ ಮಂಡಳಿ ಸದಸ್ಯರು*