18 Apr 2021

*ಪಡುಮಲೆಯಲ್ಲಿ ಬ್ರಹ್ಮಕಲಶಾಭಿಷೇಕ- ಎಣ್ಮೂರು ಶ್ರೀ ಕೋಟಿ ಚೆನ್ನಯರ ಆದಿಗರಡಿ ಕ್ಷೇತ್ರದಿಂದ ಗಂಧ ತೀರ್ಥಪ್ರಸಾದ.*

*ಪಡುಮಲೆಯಲ್ಲಿ ಬ್ರಹ್ಮಕಲಶಾಭಿಷೇಕ- ಎಣ್ಮೂರು ಶ್ರೀ ಕೋಟಿ ಚೆನ್ನಯರ ಆದಿಗರಡಿ ಕ್ಷೇತ್ರದಿಂದ ಗಂಧ ತೀರ್ಥಪ್ರಸಾದ..*.🙏🙏
--------------------------
*ಸತ್ಯದ...ಧರ್ಮದ... ನ್ಯಾಯದ ಮಣ್ಣು ಪಡುಮಲೆಗೆ......ಮಾಯೆ ಶಕ್ತಿ....!!! ಮತ್ತೆ  ನಮ್ಮ ಕಾರಣಿಕ ಪುರುಷರಾದ ಶ್ರೀ ಕೋಟಿ ಚೆನ್ನಯರ ಆಗಮನ....!!!* *( 18+4+2021)=18 ಹದಿನೆಂಟು ನಂಬರಿನ ಹಿಂದೆ ಪರಮ ಪೂರ್ಣ ಶಕ್ತಿ ಉಂಟು...!!! ಅದು ಆಧ್ಯಾತ್ಮ ಜ್ಞಾನ ಇರುವವರಿಗೆ ಅನುಭವಕ್ಕೆ ಬರುವುದು....ಸತ್ಯ.*
*ಮುಂದೆ ಪಡುಮಲೆ ಒಂದು ಮಹಾಶಕ್ತಿ ಕ್ಷೇತ್ರವಾಗಿ ಬೆಳಗುವುದು ಅಂತೂ ಸತ್ಯ...!!!*
*ವೀಡಿಯೋ ಕೃಪೆ: ನಮ್ಮ ಕುಡ್ಲ ನ್ಯೂಸ್ 24x7*
https://youtu.be/sSYshkDT5iU