ಶ್ರೀ ನಾರಾಯಣ ಗುರುದೇವರ
ಪರಮ ಸೇವಕ ಪರಮ ಭಕ್ತ -
ಶ್ರೀಯುತ ಎಂ .ಓ. ಮಮತೇಶ್ ಕಡೂರು.
----------------------
ಇವರು ಚಿಕ್ಕಮಗಳೂರು ಜಿಲ್ಲೆಯ ಕಡೂರಿವರು...ಕನ್ನಡದಲ್ಲಿ ಎಂ ಎ ಪದವಿದರರು ಆದ ಶ್ರೀಯುತರು ಕಡೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ 15 ವರುಷಗಳಿಂದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು ಪ್ರಸ್ತುತ ನಿವೃತ್ತ ಜೀವನದಲ್ಲಿ ಶ್ರೀ ನಾರಾಯಣ ಗುರುಗಳ ತತ್ವ ಧರ್ಮ ಸಿದ್ದಾಂತಗಳ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಗುರುಗಳ ಮೇಲೆ ಅಪಾರ ಗೌರವ ಭಕ್ತಿ ಇವರಿಗಿದೆ..ಅವರು ಹೇಳುವುದು ಒಂದೇ ನನ್ನ ಪ್ರತಿಯೊಂದು ಉಸಿರಲ್ಲೋ ನನ್ನ ಗುರುದೇವರ ನೆನಪು ಇದೆ...ಅವರೇ ನನ್ನನ್ನು ಪರಮ ಆನಂದದ ದಾರಿಯಲ್ಲಿ ಮುನ್ನಡೆಸುತ್ತಿದ್ದಾರೆ ಎಂದು ಬಹಳ ಭಕ್ತಿ ಭಾವದಿಂದಲ್ಲೇ ಹೇಳುದುಂಟು...!!! ಸತ್ಯ.
ಶ್ರೀಯುತರು ಸಲ್ಲಿಸಿದ ಸೇವೆಯನ್ನು ಗಮನಿಸಿ ಹಲವಾರು ಸಂಘ/ಶಿಕ್ಷಣ ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿದೆ ಎಂದರೆ ಶ್ರೀ ನಾರಾಯಣ ಗುರುದೇವರ ಮೇಲೆ ಇಟ್ಟಿರುವ ಭಕ್ತಿ ಗೌರವವೇ ಮಹಾ ಸಾಕ್ಷಿ ಅನ್ನುವುದೇ ಸತ್ಯ.
ಶ್ರೀಯುತರು ತಾಲ್ಲೂಕು ಮಟ್ಟದಿಂದ ಹಿಡಿದು ರಾಷ್ಟ್ರ ಮಟ್ಟದ ವರೆಗಿನ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ...ಅಂದರೆ ಅವರ ಪ್ರಾಮಾಣಿಕ ಸೇವೆಯನ್ನು ಗಮನಿಸಿ ಒಂದು ಅಂತೂ ನಿಜ..ಆದರೆ ಎಲ್ಲವೂ ಗುರುಗಳ ಆಶೀರ್ವಾದ ಕೃಪೆ.. ಅನುಗ್ರಹ ಇದೆ.
ನಿಮಗೆ ಇವರ ಅನುಭವದ ಮಾತುಗಳನ್ನು ಕೇಳಬೇಕೇ
ಒಮ್ಮೆ ಸಂಪರ್ಕ ಮಾಡಿರಿ ಬಹಳಷ್ಟು ಗುರುದೇವರ ಅನುಭವಗಳನ್ನು ಹೇಳುತ್ತಾರೆ ಕೇಳಿ ಶ್ರದ್ಧೆಯಿಂದ ನೀವುಗಳು.ಸಂಪರ್ಕ ಸಂಖ್ಯೆ 9986822927.
ಪ್ರಸ್ತುತ ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ- ಆಧ್ಯಾತ್ಮ ಸಂಸ್ಥೆಯಲ್ಲಿ ಗುರುಧರ್ಮ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸರ್ವ ಮನುಕುಲಕ್ಕೆ ಶುಭವಾಗಲಿ.