16 Feb 2020

ಶ್ರೀ ಗೆಜ್ಜೆಗಿರಿ ಕ್ಷೇತ್ರಕ್ಕೆ-ಭಕ್ತಿಯ ಕಾಣಿಕೆ ಶ್ರೀಯುತ ಎಂ ಶೇಖರ ಪೂಜಾರಿ ಶ್ರೀಮತಿ ರಮೀಳ ಶೇಖರ್ ಇವರಿಂದ

ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಸದಸ್ಯರು  ಶ್ರೀ ಎಂ. ಶೇಖರ ಪೂಜಾರಿ ಶ್ರೀಮತಿ ರಮೀಳ ಶೇಖರ್ ದಂಪತಿಗಳು ರೂಪಾಯಿ 1,05,555-00 ಯನ್ನು ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಭಕ್ತಿಪೂರ್ವಕ ವಾಗಿ ಸಲ್ಲಿಸಿರುತ್ತಾರೆ.

ಪರಮ ಪಾವನ ಪುಣ್ಯ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಇಂದಿನಿಂದ ವಾರ್ಷಿಕ ಜಾತ್ರೆ ಪ್ರಾರಂಭ.

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಮಂಗಳೂರು : ಇಂದಿನಿಂದ ಮಹಾಗುರುವಿನ ಪರಮ ಪುಣ್ಯ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೆ ಪ್ರಾರಂಭ.ಅಂದು ಮಹಾಗುರು ಪ್ರಾಣ ಪ್ರತಿಷ್ಠಾಪನೆ ಮಾಡಿದ ಲಿಂಗ ರೂಪದ ಶಿವಲಿಂಗ ಶ್ರೀ ಗೋಕರ್ಣನಾಥ  ದೇವರು.
ಸದಾ ನಂಬಿದವರಿಗೆ ಇಂಬು ನೀಡುತ್ತಿರುವ ದೇವಾದಿದೇವ ಮಹಾದೇವ ಮಹಾಗುರು ಭಗವಾನ್ ಶ್ರೀ ನಾರಾಯಣ ಗುರು ಅನ್ನುವುದು ಸತ್ಯ.