21 Dec 2019

ರಾಷ್ಟ್ರ ಮಟ್ಟದ ಪ್ರತಿಭೆ ಕುಮಾರಿ ಜ್ಯೋತಿಕಾ ಪೂಜಾರಿ

ಪಂಜಾಬಿನ ವಾರ್ ಹೀರೋ ಸ್ಟೇಡಿಯಂ ಸಂಗ್ರೂರಿನಲ್ಲಿ ನಡೆದ 65ನೇ ರಾಷ್ಟ್ರೀಯ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಬೈಂದೂರು ತಾಲೂಕಿನ ಬಿಜೂರು ಗ್ರಾಮದ #ಕುಮಾರಿ #ಜ್ಯೋತಿಕಾ #ಪೂಜಾರಿ ಅವರು 4 x100 ರಿಲೇ ಓಟದ ಸ್ಪರ್ಧೆಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ #ಚಿನ್ನದ ಪದಕವನ್ನು ಪಡೆದರು ಹಾಗೂ 400 ಮೀಟರ್ ಹರ್ಡಲ್ಸ್ ವಿಭಾಗದಲ್ಲಿ #ಬೆಳ್ಳಿ ಪದಕವನ್ನು ಪಡೆದು ರಾಷ್ಟ್ರಮಟ್ಟದಲ್ಲಿ ಮಿಂಚುತಿದ್ದಾರೆ.
ಈಕೆ ಮಡಿಕೇರಿಯ ಗೋಣಿ ಕೊಪ್ಪಲು ಕಾವೇರಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಬೈಂದೂರು ಬಿಜೂರಿನ ಕಾಡಿನತಾರು ರಾಜು ಮತ್ತು ಮಂಜುಳಾ ದಂಪತಿಗಳ ಪುತ್ರಿಯಾದ ಜ್ಯೋತಿಕಾ ಪೂಜಾರಿ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದಿದ್ದಾರೆ..

ಖ್ಯಾತ ಸುಗಮ ಸಂಗೀತ ಕಲಾವಿದರಾದ ಶ್ರೀಯುತ_ಬಸಯ್ಯ_ಗುತ್ತೇದಾರ್

 ಮಂಗಳೂರು :ಅಫಜಲಪುರ ತಾಲೂಕಿನ ತೇಲ್ಲೂರ್ ಗ್ರಾಮ ಹೈದ್ರಾಬಾದ್ ಕರ್ನಾಟಕ ಸುಗಮ ಸಂಗೀತ ಕಲಾವಿದರಾದ ಶ್ರೀಯುತ_ಬಸಯ್ಯ_ಗುತ್ತೇದಾರ್ ಅವರು ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸ ರಿ ಗ ಮ ಪ ಶೋ ಕಾರ್ಯಕ್ರಮಕ್ಕೆ ಆಯ್ಕೆ.
𝑪𝒐𝒏

ರಾಷ್ಟ್ರ ಮಟ್ಟದ ಪ್ರತಿಭೆ..ಕುಮಾರಿ ಸುಜನಾ ಈಡಿಗ

ಮಂಗಳೂರು :ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ  ಹಣಗೆರೆ ವಿದ್ಯಾರ್ಥಿನಿ ಸುಜನಾ ರಾಷ್ಟ್ರೀಯ ಕಬ್ಬಡಿಗೆ ಆಯ್ಕೆ ...ಹಣಗೆರೆ ಕಟ್ಟೆಯ ಕೆರೆಹಳ್ಳಿಯ ಕುಗ್ಗ್ರಾಮದ ಸೊಗೇದ್ ಸತೀಶ್ ಸುಮಿತ್ರ ರವರ ಎರಡನೇ ಪುತ್ರಿ. *ರಾಷ್ಟ್ರಮಟ್ಟದ* *ಕಬಡ್ಡಿ* ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ ಕಬ್ಬಡ್ಡಿ ಫೆಡರೇಷನ್ ಆಫ್ ಇಂಡಿಯಾ ಇದರ ಸಂಯುಕ್ತ ಆಶ್ರಯದಲ್ಲಿ.28/12/19 ರಿಂದ30/12/19 ರ ವರಗೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆಯುತ್ತಿದೆ.. ಕರ್ನಾಟಕ ರಾಜ್ಯವನ್ನು ಸುಜನಾ ಪ್ರತಿನಿಧಿಸುತ್ತಿದ್ದಾರೆ.