ಮಂಗಳೂರು: ಲಲಿತ ಕಲಾಮೃತ ಸುದ್ದಿ:
ಕುಮಾರಿ ಯಶ್ಮಿತಾ ಕೋಟ್ಯಾನ್ ಇವರು ಮಂಗಳೂರು ವಿಶ್ವವಿದ್ಯಾನಿಲಯದ ಎಂ ಎಸ್ ಸಿ ಮೆಡಿಕಲ್ ಭೌತಶಾಸ್ತ್ರ ವಿಭಾಗದಲ್ಲಿ ಪ್ರಥಮ ರ‌್ಯಾಂಕ್ ನೊಂದಿಗೆ ಚಿನ್ನದ ಪದಕ ಪಡೆದಿರುತ್ತಾರೆ. ಇವರು ಪುಂಜಾಲಕಟ್ಟೆ ಶ್ರೀಮತಿ ಮೋಹಿನಿ ರವಿ ಪೂಜಾರಿಯವರ ಸುಪುತ್ರಿ. ನಿಮಗೆ ಲಲಿತ ಕಲಾಮೃತ ಸಂಪಾದಕರ ವತಿಯಿಂದ ಅಭಿವಂದನೆಗಳು.ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ.
