JATHRA FESTIVAL


* ಲಕ ವರದಿ:
ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಕಾಲಾವಧಿ 28 ದಿನಗಳ ಜಾತ್ರೆ ಮಹೋತ್ಸವ ದಿನಾಂಕ ಮಾ14 ರಿಂದ ಏ 11 2017 ರವರೆಗೆ.
ದಿನಾಂಕ ಮಾ 19 - ಒಂದನೇ ದಂಡಮಾಲೆ
      "     ಮಾ 24 - ಎರಡನೇ ದಂಡಮಾಲೆ
      "     ಮಾ 29 - ಮೂರನೇ ದಂಡಮಾಲೆ                           
      "     ಏ 1 - ಕೋಳಿ ಗುಂಟ
      "     ಏ 3 - ನಾಲ್ಕನೇ ದಂಡಮಾಲೆ
      "     ಏ 5 - 1 ನೇ ಚೆಂಡ್
      "     ಏ 6 - 2 ನೇ ಚೆಂಡ್
      "     ಏ 7 - 3 ನೇ ಚೆಂಡ್
      "     ಏ 8 - 4 ನೇ ಚೆಂಡ್ ( ಐದನೇ ದಂಡಮಾಲೆ )
      "     ಏ 9 - ಕಡೇ ಚೆಂಡ್
      "     ಏ10 - ರಥೋತ್ಸವ 
      "     ಏ 11 - ಆರಡ 



-------------------------------------------------------------------------------------------------------------------------




* ಲಕ ವರದಿ
ಮಂದಾರ  ಬಯಲು ,ಕೊಂಚಾಡಿ ,ಮಂಗಳೂರು : 
ಶ್ರೀ ದುರ್ಗಾಪರಿಮೇಶ್ವರೀ ವೆಂಕಟರಮಣ ದೇವಸ್ಥಾನದ  
"ತೃತೀಯ ಪುನ: ಪ್ರತಿಷ್ಠಾ ವರ್ಧಂತ್ಯುತ್ಸವ" 
ದಿನಾಂಕ :16-03-2017 ರಿಂದ 18-03-2017 ವರೆಗೆ  ನಡೆಯಲಿರುವುದು . 
ಮಾಹಿತಿಗಾಗಿ : 9845083724, 9886992266

No comments:

Post a Comment