ಮಂಗಳೂರು ಲಕ ಸುದ್ದಿ:
*ಶ್ರೀ ಗೋಕರ್ಣನಾಥ ಭಜನಾ ಮಂಡಳಿ*.
*ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ*
*ಆತ್ಮೀಯ ಭಕ್ತಾಭಿಮಾನಿಗಳೇ,,,*
*ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ತಾ.25-12_2020 ಶುಕ್ರವಾರ ಗೀತಾಜಯಂತಿಯಂದು ಬೆಳಿಗ್ಗೆ 5:15 ಕ್ಕೆ ಏಕಾಹ ಭಜನೆಯು ಕ್ಷೇತ್ರದ ಅಧ್ಯಕ್ಷರಾದ ಶ್ರೀ ಎಚ್ ಎಸ್ ಸಾಯಿರಾಮ್ ರವರು ದೀಪ ಬೆಳಕಿಸುವ ಮೂಲಕ ಪ್ರಾರಂಭಗೊಳ್ಳುವುದು. ಹಾಗೂ ಶನಿವಾರ ಬೆಳಿಗ್ಗೆ 5:15 ಕ್ಕೆ ಮಹಾಪೂಜೆಯೊಂದಿಗೆ ಮುಕ್ತಾಯಗೊಳ್ಳುವುದು.*
*ಅಧ್ಯಕ್ಷರು ಮತ್ತು ಸದಸ್ಯರು*
*ಶ್ರೀ ಗೋಕರ್ಣನಾಥ ಭಜನಾ ಮಂಡಳಿ ಕುದ್ರೋಳಿ*