14 Feb 2021

#ನಮ್ಮ_ಪಡುಮಲೆ ದಿನಾಂಕ :14.02.2021 ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನಾ ಸೇವಾ ಟ್ರಸ್ಟ್ (ರಿ ) ಇದರ ಪಡುಮಲೆಯ ಬ್ರಹ್ಮಕಲಶ ಕಾರ್ಯಕ್ರಮದ ಪೂರ್ವಭಾವಿ ಸಭೆ

ಮಂಗಳೂರು; ಲಕ ವಿಶೇಷ ಸುದ್ದಿ
#ನಮ್ಮ_ಪಡುಮಲೆ
ದಿನಾಂಕ :14.02.2021 ರಂದು ನಡೆದ 
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಭಾಂಗಣದಲ್ಲಿ ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನಾ ಸೇವಾ ಟ್ರಸ್ಟ್ (ರಿ )  ಇದರ ಪಡುಮಲೆಯ  ಬ್ರಹ್ಮಕಲಶ ಕಾರ್ಯಕ್ರಮದ ಪೂರ್ವಭಾವಿ ಸಭೆ. 
ಟ್ರಸ್ಟ್ ನ ಅಧ್ಯಕ್ಷರಾದ ಕೆ ಹರಿಕೃಷ್ಣ ಬಂಟ್ವಾಳ್, 
ಆಡಳಿತ ಮೊಕ್ತೇಸರಾದ ವಿನೋದ್ ಆಳ್ವ, 
ಹರೀಶ್ ಕುಮಾರ್, ಕಾರ್ಯಕ್ರಮದ ಬಗ್ಗೆ ಸಭೆಯನ್ನುದ್ದೇಶಿಸಿ ಮಾತನಾಡಿದರು ಮತ್ತು ಸಮಿತಿಯ ಇತರ ಸದಸ್ಯರು ಮತ್ತು ಹಲವಾರು ಹಿತೈಷಿಗಳು ಸಭೆಯಲ್ಲಿ ಭಾಗವಹಿಸಿದ್ದರು.