15 Mar 2021

ಶಂಕರ್ ಶಾಂತಿಯ ಹತ್ಯೆ ಯತ್ನ ನಡೆಸಿದ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಹೆಂಡತಿ ಪುಟ್ಟ ಮಕ್ಕಳಿಂದ ಉಪವಾಸ ಸತ್ಯಾಗ್ರಹ ಮತ್ತು ಉಡುಪಿ ಜಿಲ್ಲಾ ಬಿಲ್ಲವ ಯುವೇದಿಕೆ ಸಾರಥ್ಯದಲ್ಲಿ ಸಮಾನ ಮನಸ್ಕರು ಮತ್ತು ಹಲವು ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಪ್ರತಿಭಟನೆ.

ಮಂಗಳೂರು ಲಕ ಸುದ್ದಿ:

ಶ್ರೀ ಕ್ಷೇತ್ರ ಪಡುಮಲೆ ಕೋಟಿ ಚೆನ್ನಯರ ಸಮಗ್ರ ಇತಿಹಾಸದ ನೈಜತೆ ಮತ್ತು ಸತ್ಯದರ್ಶನ ಬಿಂಭಿಸುವ...ಕೋಟಿ - ಚೆನ್ನಯ ಜನ್ಮಭೂಮಿ ಪಡುಮಲೆ - ನೆಲ್ಲಿಕಲಗುತ್ತುಕೃತಿ ಬಿಡುಗಡೆ ಸಮಾರಂಭ.