ಮಂಗಳೂರು ಲಕ ಸುದ್ದಿ:
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರ
ಪರಿಶುದ್ಧ ಮನಸ್ಸು... ಮಹಾಗುರುವಿನ ಮೇಲೆ ಪೂರ್ಣ ನಂಬಿಕೆ,ವಿಶ್ವಾಸದಿಂದ ಮಾಡಿದ ಅದು ಎಷ್ಟೋ ಸರಳ,ಸಣ್ಣ ಕೆಲಸ ಕಾರ್ಯವೂ ಇರಲಿ...ಅದಕ್ಕೆ ಪೂರ್ಣ ಕೃಪೆಯು ಉಂಟು.. ದಯೆಯು ಉಂಟು...ಮಹಾದೇವನ ಅನ್ನುವುದಕ್ಕೆ ದಿನಾಂಕ 27-12-2020ರಂದು ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಪೀಠಾಧ್ಯಕ್ಪರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಅಮೃತಹಸ್ತದಿಂದ ಕರ್ನಾಟಕ ರಾಜ್ಯ ಶ್ರೀ ಆರ್ಯ ಆಟೋಚಾಲಕರ ಕ್ಷೇಮಾಭಿವೃದ್ಧಿ ಸಂಘದ 2021ರ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಯೇ ಸಾಕ್ಷಿ...!!!
ಈ ವಿಶೇಷ ಕಾರ್ಯಕ್ರಮದಲ್ಲಿ ಭಕ್ತಿಯಿಂದ ,ಶ್ರದ್ಧೆಯಿಂದ ಭಾಗವಹಿಸಿದ ಎಲ್ಲಾ ಗುರುದೇವರ ಭಕ್ತರಿಗೆ ಮುಂದೆ ಸುಂದರ ಪರಮ ಆನಂದದ ಬದುಕು_ಜೀವನ ಇರುವುದು ಅಂತೂ ಪರಮ ಸತ್ಯ.
ಶುಭವಾಗಲಿ ಸರ್ವ ಮನುಕುಲಕ್ಕೆ..