ಕೋಟಿ ಚೆನ್ನಯ್ಯರ ಅಂತ್ಯ ಕಾಲದಲ್ಲಿ ಪಡುಮಲೆ ಪೆರುಮಲೆ ಬಲ್ಲಾಳರಲ್ಲಿ ನೀವು ಜಾತಿ ಭೇದ ನೋಡದೆ ನಮಗೆ ಗರಡಿ ಕಟ್ಟಿಸಿ ಎಂದು ಹೇಳಿದ್ದು ಸಂಧಿಯಲ್ಲಿ ಉಲ್ಲೇಖ ಆಗಿದ್ದು ಸಂಧಿ ಪುಸ್ತಕದಲ್ಲೂ ಉಲ್ಲೇಖವಾಗಿದೆ. ಅದರಂತೆ ಪಡುಮಲೆಯಲ್ಲಿ ಪೆರುಮಲೆ ಬಲ್ಲಾಳರು ಪಡುಮಲೆಯಲ್ಲಿ ಕೋಟಿ ಚೆನ್ನಯರ ವಿಗ್ರಹ ಮಾಡಿ ಪ್ರತಿಷ್ಠೆ ಮಾಡಿ ಪೂಜೆ ಮಾಡುತಿದ್ದ ಉಲ್ಲೇಖ 1884ರಲ್ಲಿ ಹುಟ್ಟಿದ ಪಂಜೆ ಮಂಗೇಶರಾಯರ ಪುಸ್ತಕದಲ್ಲಿದೆ.
ಇದು ಇತಿಹಾಸ