ಮಂಗಳೂರು ಲಕ ಸುದ್ದಿ: *ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ, ಮಂಗಳೂರು ವಿ.ವಿ.ಯ *ಗುರುನಡೆ - ಗ್ರಾಮದಡೆ* *ಅಭಿಯಾನ ಕಾರ್ಯಕ್ರಮ ಕೋಣಾಜೆ ಸರಕಾರಿ ಶಾಲೆಯಲ್ಲಿ ನಡೆಯಿತು.*
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಸುಬ್ರಹ್ಮಣ್ಯ ಯಡಿಪಡಿತ್ತಾಯರು ವಹಿಸಿದ್ದರು. ಪೀಠದ ನಿರ್ದೇಶಕರಾದ ಗಣೇಶ್ ಅಮೀನ್ ಸಂಕಮಾರ್, ಸದಸ್ಯರಾದ ಸತೀಶ್ ಕರ್ಕೇರ, ಶ್ರೀಮತಿ ನಮಿತಾ ಶ್ಯಾಮ್, ಕೋಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂಚಲಾಕ್ಷಿ, ಉಪಾಧ್ಯಕ್ಷರಾದ ರಾಮಕೃಷ್ಣ ಪಟ್ಟೋರಿ ಇನ್ನಿತರರು ವೇದಿಕೆಯಲ್ಲಿದ್ದರು.