5 Apr 2021

ಪಡುಮಲೆಯಲ್ಲಿ ನಡೆಯುವ ನಾಗ ಬೆರ್ಮೆರ ಗುಡಿ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕದ ಆಮಂತ್ರಣ ಪತ್ರದ ಬಿಡುಗಡೆ ಕಾರ್ಯಕ್ರಮ....

ಮಂಗಳೂರು ಲಕ ಸುದ್ದಿ: ಬೆಳ್ತಂಗಡಿಯಲ್ಲಿ ತಾ : 05-04-2021 ರಂದು ಏಪ್ರಿಲ್ 22-24  ವರೆಗೆ ಪಡುಮಲೆ ಯಲ್ಲಿ ನಡೆಯುವ ನಾಗ ಬೆರ್ಮೆರ ಗುಡಿ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕದ ಆಮಂತ್ರಣ ಪತ್ರದ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶಾಸಕರಾದ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಪ್ರತಾಪ್ ಸಿಂಹ ನಾಯಕ್, ಮಾಜಿ ಶಾಸಕರಾದ ವಸಂತ್ ಬಂಗೇರ, ಕಿಯೋನಿಕ್ಸ್ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ್ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.