16 Jul 2020

ದ್ವೀತಿಯ ಪಿಯುಸಿಯಲ್ಲಿ 97% - ಅಭಿಷೇಕ್ ಕೋಟ್ಯಾನ್


*ಮಂಗಳೂರು ಲಕ ಸುದ್ದಿ: ಬಿಲ್ಲವ ಸOಘ ಉರ್ವ-ಅಶೋಕನಗರ  ಸOಘದ ಸದಸ್ಯರುಗಳಾದ ಶ್ರೀಮತಿ ವಿನುತ ಲೋಹಿತಾಕ್ಷ ಕೋಟ್ಯಾನ್ ದOಬೆಲ್ ಇವರ ಹೆಮ್ಮೆಯ ಸುಪುತ್ರ ಅಭಿಷೇಕ್ ಕೋಟ್ಯಾನ್, ದ್ವಿತೀಯ ಪಿ.ಯು.ಸಿ.ಯಲ್ಲಿ 97% ಅಂಕ ಪಡೆದು ಕಾಲೇಜಿನಲ್ಲಿ ದ್ವಿತೀಯ ಸ್ಥಾನದಲ್ಲಿ ಹೆಸರು ಗಳಿಸಿರುವರು.ಇವರು
ಪ್ರಾಥಮಿಕ ಶಿಕ್ಷಣ 1ರಿಂದ -3ನೇ ತರಗತಿ ನಾರಾಯಣ ಗುರು ಶಾಲೆ ಕುದ್ರೋಳಿ,4ರಿಂದ -10ನೇ ತರಗತಿ ಅಶೋಕ ವಿದ್ಯಾಲಯ ಆOಗ್ಲ ಮಾಧ್ಯಮ ಶಾಲೆ ಅಶೋಕನಗರ. ಕಾಲೇಜು ಶಿಕ್ಷಣ  ಪದವು ಫ್ರೀ ಯುನಿವರ್ಸಿಟಿ ಕಾಲೇಜು ನOತೂರು.ಇಲ್ಲಿ ಪಡೆದಿರುತ್ತಾರೆ.

ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಕುಮಾರಿ ಚೈತನ್ಯ ರವರಿಗೆ 93.33% ಅಂಕಗಳು

ಮಂಗಳೂರು ಲಕ ಸುದ್ದಿ: 2019  - 20  ‌ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಉಜಿರೆ  ಎಸ್ ಡಿ ಎಂ  ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಚೈತನ್ಯ ಇವರು ವಾಣಿಜ್ಯ ವಿಭಾಗದಲ್ಲಿ 93.33℅ ಅಂಕಗಳನ್ನು ಪಡೆದಿರು‌‌ತ್ತಾರೆ. ಇವರು ಮಡಂತ್ಯಾರಿನ‌ ಲೋಕನಾಥ ಪೂಜಾರಿ ಹಾಗೂ ವಿನೋದ  ದಂಪತಿಯ ಸುಪುತ್ರಿ.