1 Oct 2020

ಶ್ರೀ ಧರ್ಮಶ್ರೀ ಗುರು ಮಂತ್ರ ಚಾವಡಿ ಬಾಯಾರು ಇದು ಶ್ರೀ ಶಾರದಾತನಯ ಗುರೂಜಿಯವರ ಸಾಧನಾ ಕ್ಷೇತ್ರ. ಸಾಧಾರಣ 600 ವರ್ಷಗಳ ಇತಿಹಾಸವಿರುವ ಸ್ಥಾನದಮನೆ ಹಾಗು ಗುಡ್ಡೆ ಮನೆ ಪರಂಪರೆಯ ಮಂತ್ರವಾದ ಕುಟುಂಬ ದಲ್ಲಿ ಜನಿಸಿದ ಶ್ರೀ ಶಾರದಾತನಯ ಗುರೂಜಿ ಕುಕ್ಕಾಜೆ ಶ್ರೀ ಧರ್ಮಶ್ರೀ ಗುರು ತನಿಯಪ್ಪ ಪೂಜಾರಿ ಯವರಿಂದ ದೀಕ್ಷೆ ಪಡೆದವರು. ಪ್ರಸ್ತುತ ಸ್ಥಾನದಮನೆ ಪಾವನಭೂಮಿಯ ಪುಣ್ಯ ಮಣ್ಣಿನಲ್ಲಿ ಜಗನ್ಮಾತೆಯ ಪ್ರೇರಣೆ.....!!!

ಮಂಗಳೂರು ಲಕ ವಿ.ಸುದ್ದಿ:
ಕೇರಳದ ಕಾಸರಗೋಡು ಪೈವಳಿಕೆ ಪಂಚಾಯತಿನ ಬಾಯಾರು ಗ್ರಾಮದ ಬಳಿ ಚಿಪ್ಪಾರು ವಿಷ್ಣುಮೂರ್ತಿ ದೇವಸ್ಥಾನದ ಹೋಗುವ ದಾರಿ ಮಧ್ಯೆ ಸಿಗುವ ಶ್ರೀ ಧರ್ಮಶ್ರೀ ಗುರು ಮಂತ್ರ ಚಾವಡಿ ಬಾಯಾರು ಇದು ಶ್ರೀ ಶಾರದಾತನಯ ಗುರೂಜಿಯವರ ಸಾಧನಾ ಕ್ಷೇತ್ರ. ಸಾಧಾರಣ 600 ವರ್ಷಗಳ ಇತಿಹಾಸವಿರುವ ಸ್ಥಾನದಮನೆ ಹಾಗು ಗುಡ್ಡೆ ಮನೆ ಪರಂಪರೆಯ ಮಂತ್ರವಾದ ಕುಟುಂಬ ದಲ್ಲಿ ಜನಿಸಿದ ಶ್ರೀ ಶಾರದಾತನಯ ಗುರೂಜಿ ಕುಕ್ಕಾಜೆ ಶ್ರೀ ಧರ್ಮಶ್ರೀ ಗುರು ತನಿಯಪ್ಪ ಪೂಜಾರಿ ಯವರಿಂದ ದೀಕ್ಷೆ ಪಡೆದವರು. ಪ್ರಸ್ತುತ ಸ್ಥಾನದಮನೆ ಪಾವನಭೂಮಿಯ ಪುಣ್ಯ ಮಣ್ಣಿನಲ್ಲಿ ಜಗನ್ಮಾತೆಯ ಪ್ರೇರಣೆ ಎಂಬಂತೆ ಶ್ರೀ ಧರ್ಮಶ್ರೀ ಗುರು ಮಂತ್ರ ಚಾವಡಿ ಬಾಯಾರು ಎಂಬ ಗುರು ಸದನವನ್ನು ನಿರ್ಮಿಸಿ ನೊಂದು ಬೆಂದು ಬಂದ ಜನರ ಜೀವನದ ಸರ್ವ ಸಮಸ್ಯೆಗಳನ್ನು ಪರಿಹರಿಸಿ ಬೇಗುದಿಯನ್ನು ನೀಗಿಸಿ ನಂಬಿದ ಜನರ ಮನೆಯ ಆಶಾಕಿರಣವಾಗಿ ಸದಾ ಆರಾಧ್ಯ ದೇವತೆ ಧೂಮಾವತಿ ದುರ್ಗಾ ಶಕ್ತಿ ಮತ್ತು ಆಂಜನೇಯ ಸ್ವಾಮಿಯ ಆರಾಧನೆ ಯೊಂದಿಗೆ ಬಡಜನರಿಗೆ ದಾರಿದೀಪವಾಗಿದ್ದಾರೆ . ನಿರಂತರ ಜಪತಪ ಅನುಷ್ಠಾನ ಕ್ಷೇತ್ರಕ್ಕೆ ಶರಣಾಗಿ ಬಂದು ಭಕ್ತರ ಸಮಸ್ಯೆಗೆ ಜ್ಯೋತಿಷ್ಯ ನೋಡಿ ಸಮರ್ಥ ಪರಿಹಾರ ಸ್ವಾರ್ಥ ಭಾವನೆಯಿಲ್ಲದೆ ನಡೆಯುತ್ತಿರುವುದು ಇಲ್ಲಿಯ ವಿಶೇಷತೆ.
ಶ್ರೀ ಶಾರದಾತನಯ ಗುರೂಜಿ 9746989205.
ವರದಿ ಕೃಪೆ:ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ವತಿಯಿಂದ ಜರುಗುವ *ಮಂಗಳೂರು ದಸರಾ 2020* ರ ಪೂರ್ವಸಿದ್ಧತೆಗಳು ಈಗಾಗಲೇ ಆರಂಭಗೊಂಡಿದ್ದು ಕ್ಷೇತ್ರವನ್ನು ವಿದ್ಯುದ್ದೀಪಾಲಂಕೃತಗೊಳಿಸುವ ಮುನ್ನ ನಡೆಯುವ ಕ್ಷೇತ್ರದ ಶುಚೀಕರಣ ಕಾರ್ಯ ಶ್ರೀಕ್ಷೇತ್ರದ ಸೇವಾದಳದ ಭಕ್ತರಿಂದ ಸೇವೆ.

ಮಂಗಳೂರು ಲಕ ಸುದ್ದಿ:
ಕುದ್ರೋಳಿ ಶ್ರೀ  ಗೋಕರ್ಣನಾಥ ಕ್ಷೇತ್ರ ವತಿಯಿಂದ ಜರುಗುವ *ಮಂಗಳೂರು ದಸರಾ 2020* ರ ಪೂರ್ವಸಿದ್ಧತೆಗಳು ಈಗಾಗಲೇ ಆರಂಭಗೊಂಡಿದ್ದು  ಕ್ಷೇತ್ರವನ್ನು ವಿದ್ಯುದ್ದೀಪಾಲಂಕೃತಗೊಳಿಸುವ ಮುನ್ನ ನಡೆಯುವ ಕ್ಷೇತ್ರದ ಶುಚೀಕರಣ ಕಾರ್ಯ ಶ್ರೀಕ್ಷೇತ್ರದ ಸೇವಾದಳದಿಂದ ಶೃದ್ಧಾ ಭಕ್ತಿಪೂರ್ವಕವಾಗಿ ನಡೆದಿದೆ. ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿದ ಎಲ್ಲರಿಗೂ ಶ್ರೀ ಗೋಕರ್ಣನಾಥನು ಆಯುರಾರೋಗ್ಯ, ಐಶ್ವರ್ಯ  ಕರುಣಿಸಲಿ ಎಂದು ಪ್ರಾರ್ಥಿಸುವ 🙏🙏

*ಕ್ಷೇತ್ರಾಡಳಿತ ಸಮಿತಿ* 
*ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ*
ಮಂಗಳೂರು ಲಕ ಸುದ್ದಿ:

*ಕುದ್ರೋಳಿ ದಸರಾ ಪೂರ್ವಭಾವಿ ಸಭೆ* -ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ *ಅಕ್ಟೋಬರ್ 17 ರಿಂದ 26ರವರೆಗೆ* ಜರುಗಲಿರುವ *ಮಂಗಳೂರು ದಸರಾವನ್ನು* ಯಶಸ್ವಿಯಾಗಿ ನಡೆಸುವ ಬಗ್ಗೆ *ಅಕ್ಟೋಬರ್ 4ರಂದು ಭಾನುವಾರ ಬೆಳಗ್ಗೆ 10.45 ಕ್ಷೇತ್ರದ ಸಭಾಂಗಣದಲ್ಲಿ* ಪೂರ್ವಭಾವಿ ಸಭೆ ಕರೆಯಲಾಗಿದೆ.

ಮಂಗಳೂರು ಲಕ ಸುದ್ದಿ;
*ಕುದ್ರೋಳಿ ದಸರಾ ಪೂರ್ವಭಾವಿ ಸಭೆ*
ಆತ್ಮೀಯರೇ,
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ *ಅಕ್ಟೋಬರ್ 17 ರಿಂದ 26ರವರೆಗೆ* ಜರುಗಲಿರುವ *ಮಂಗಳೂರು ದಸರಾವನ್ನು* ಯಶಸ್ವಿಯಾಗಿ ನಡೆಸುವ ಬಗ್ಗೆ *ಅಕ್ಟೋಬರ್ 4ರಂದು ಭಾನುವಾರ ಬೆಳಗ್ಗೆ 10.45 ಕ್ಷೇತ್ರದ ಸಭಾಂಗಣದಲ್ಲಿ* ಪೂರ್ವಭಾವಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ಲಪ್ತ ಸಮಯದಲ್ಲಿ ಹಾಜರಿದ್ದು ಕಾರ್ಯಕ್ರಮದ ಯಶಸ್ಸಿಗೆ   ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
*ಕ್ಷೇತ್ರಾಡಳಿತ ಮಂಡಳಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ*