14 Dec 2021

ಹಾಡಿ ಗರಡಿ ಶ್ರೀ ಬ್ರಹ್ಮ ಬೈದರ್ಕಳ ಮಾಯಾಂದಾಳ ದೇವಿ ಸನ್ನಿಧಿಯಲ್ಲಿ - ನೇಮೋತ್ಸವ


ಮಂಗಳೂರು ಲಕ ವಿಶೇಷ ಸುದ್ದಿ:
ಆತ್ಮೀಯ ಭಕ್ತಾದಿಗಳೇ.
ಹಾಡಿ ಗರಡಿ ಶ್ರೀ ಬ್ರಹ್ಮ ಬೈದರ್ಕಳ ಮಾಯಾಂದಾಳ ದೇವಿ ಸನ್ನಿಧಿಯಲ್ಲಿ ಅನಿವಾರ್ಯ ಕಾರಣದಿಂದ 2020 ರಲ್ಲಿ ನೇಮೋತ್ಸವ ಮಾಡಲಾಗಲಿಲ್ಲ ಕ್ಷೇತ್ರದ ಧರ್ಮ ದೈವಗಳ ಅಪ್ಪಣೆಯಂತೆ ತಾ 15.12.21 ಬುಧವಾರದಿಂದ 19.12.21  ಆದಿತ್ಯವಾರದವರೆಗೆ ಶ್ರೀ ಕ್ಷೇತ್ರದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೇಮೋತ್ಸವ ಜರಗಳಿರುವುದು
ತಾ15.12.21ಬುಧವಾರ ಸಂಕ್ರಮಣ.
ತಾ.16.12.21ಗುರುವಾರ ರಾತ್ರಿ 7ರಿಂದ ಬ್ರಹ್ಮ ಬೈದರ್ಕಳ ನೇಮೋತ್ಸವ 
ತಾ17.12.21 ಶುಕ್ರವಾರ ಬೆಳಿಗ್ಗೆ 10ರಿಂದ ಮಾಯಾಂದಾಳ ದೇವಿ ನೇಮೋತ್ಸವ
ತಾ.18.12.21ಶನಿವಾರ ರಾತ್ರಿ ಅಗೆಲು ಸೇವೆ 
ತಾ.19.12.21.ಆದಿತ್ಯವಾರ ಮದ್ಯಾಹ್ನ ಸಂಪ್ರೋಕ್ಷಣೆ ಮತ್ತು ಬಂಡಾರ ಇಳಿಯುವುದು.
ಉತ್ಸವದ ಸಂದರ್ಭದಲ್ಲಿ ಪ್ರತಿದಿನ ಅನ್ನ ಸಂತರ್ಪಣೆ ಜರಗಲಿದೆ.
ಭಕ್ತಾದಿಗಳಿಗೆ ಆದರದ ಸ್ವಾಗತ ಬಯಸುವ ಆಡಳಿತ ಸಮಿತಿ ಶ್ರೀ ಕ್ಷೇತ್ರ