ಮಂಗಳೂರು ಲಕ ಸುದ್ದಿ: ವಿಶ್ವನಾಥ ಪೂಜಾರಿ ಕೊಲ್ಯ ಮತ್ತು ತುಳಸಿ ದಂಪತಿಗಳ ಸುಪುತ್ರಿ ಕು. ಶ್ರಾವ್ಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 96% ಅಂಕಗಳನ್ನು ಗಳಿಸಿ ತೇರ್ಗಡೆಯಾಗಿದ್ದಾರೆ. 🍁 SSLC ಪರೀಕ್ಷೆಯಲ್ಲೂ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಇವರನ್ನು ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ವತಿಯಿಂದ ಅಭಿನಂದಿಸಲಾಗಿತ್ತು.