28 Mar 2021

ಪಡುಮಲೆ ಕೋಟಿ ಚೆನ್ನೆಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ (ರಿ). ಎಪ್ರಿಲ್ 23, 24 ರಂದು ನಡೆಯುವ ಬ್ರಹ್ಮಕಲಶೋತ್ಸವದ ನಿಮಿತ್ತ ಉಳ್ಳಾಲ ವಲಯ ಸಮಿತಿ ರಚನೆ - ಕೊಲ್ಯ ಸೌಭಾಗ್ಯ ಸಭಾ ಭವನದಲ್ಲಿ ನಡೆದ ಸಮಾಲೋಚನಾ ಸಭೆ

ಮಂಗಳೂರು ಲಕ ಸುದ್ದಿ:
ಪಡುಮಲೆ ಕೋಟಿ ಚೆನ್ನೆಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ (ರಿ). ಇದರ ಎಪ್ರಿಲ್ 23, 24 ರಂದು ನಡೆಯುವ ಬ್ರಹ್ಮಕಲಶೋತ್ಸವದ ನಿಮಿತ್ತ ಉಳ್ಳಾಲ ವಲಯ ಸಮಿತಿ ರಚನೆ ಇವತ್ತು ಕೊಲ್ಯ ಸೌಭಾಗ್ಯ ಸಭಾ ಭವನದಲ್ಲಿ ನಡೆಯಿತು.
           ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸೇವಾ ಟ್ರಸ್ಟ್ ನ ರಂಜನ್ ಮಿಜಾರ್, ಪದ್ಮನಾಭ ಕೋಟ್ಯಾನ್, ಚರಣ್ ರಾಜ್, ಕೊಲ್ಯ ನಾಗಬ್ರಹ್ಮ ಕ್ಷೇತ್ರದ ಧರ್ಮದರ್ಶಿಗಳಾದ ಭಾಸ್ಕರ ಐತಾಳ್, ಉಳ್ಳಾಲದ ಪ್ರಮುಖರಾದ ಚಂದ್ರಹಾಸ ಅಡ್ಯಾಂತಾಯ, ಸೀತರಾಮ ಶೆಟ್ಟಿ ನೆತ್ತಿಲ ಬಾಳಿಕೆ, ಹರೀಶ್ ಕುತ್ತಾರ್, ಕೆ.ಪಿ.ಸುರೇಶ, ಬಾಬು ಶ್ರೀಶಾಸ್ತ ಕಿನ್ಯಾ, ಸುರೇಶ್ ಆಳ್ವ, ಜೀವನ್ ಕುಮಾರ್ ತೊಕ್ಕೊಟು, ಗೋಪಿನಾಥ್ ಬಗಂಬಿಲ, ಗಣೇಶ್ ಕಾಪಿಕಾಡ್ ಮುಂತಾದವರು ಉಪಸ್ಥಿತರಿದ್ದರು.
       ಸೇವಾ ಟ್ರಸ್ಟ್ ನ ಉಪಾಧ್ಯಕ್ಷರು, ರಾಹ್ಯ ಹಿಂದುಳಿದ ವರ್ಗಗಳ ಆಯೋಗದ ನಿರ್ದೇಶಕರಾದ ಕೆ.ಟಿ.ಸುವರ್ಣ ರವರು ಸ್ವಾಗತಿಸಿ, ವಿಚಾರ ತಿಳಿಸಿದರು.