27 Mar 2020

ನಿಮ್ಮ ಸಹಾಯದ ನಿರೀಕ್ಷೆಯಲ್ಲಿ ಈ ಕುಟುಂಬ

*⭕ತುರ್ತಾಗಿ ಸಹಾಯದ ಅಗತ್ಯವಿದೆ⭕*
ನಿಮ್ಮ ಸಹಾಯದ ನಿರೀಕ್ಷೆಯಲ್ಲಿ ನಿಮ್ಮ ತಂಗಿ, ನಾನು ಇರುವೈಲು ಸಮೀಪದ ಪೂಪಾಡಿಕಲ್ಲು ಎಂಬಲ್ಲಿ ವಾಸವಾಗಿದ್ದು ನನ್ನ ಗಂಡ ಮನೆಯ ಕೆಲಸ ಮಾಡುತ್ತಿದ್ದು  ನಾನೇ ಕೆಲಸಕ್ಕೆ ಹೋಗಿ ನನ್ನ ಸಂಸಾರದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು ಆದರೆ ದುರ್ವಿಧಿ ನನಗೆ ಅಡುಗೆಮನೆಯಲ್ಲಿ ಆಕಸ್ಮಿಕವಾಗಿ ನನ್ನ ಬಟ್ಟೆಗೆ ಬೆಂಕಿತಗುಲಿ 80% ಸುಟ್ಟು ಹೋಗಿದ್ದು ಸರಿಪಡಿಸಲು ಪ್ಲಾಸ್ಟಿಕ್ ಸರ್ಜರಿ ಮಾಡಲು ಡಾಕ್ಟರ್ ಸೂಚಿಸಿದ್ದಾರೆ, ನನ್ನ ಚಿಕಿತ್ಸೆಗೆ ಸುಮಾರು 40 ಸಾವಿರ ದಿನಕ್ಕೆ ಆಗುವುದ್ದರಿಂದ ನಿಮ್ಮಲ್ಲಿ ಸಹಾಯಹಸ್ತ ಬೇಡುತ್ತಿದ್ದೇನೆ.
ನನ್ನ ಅಕೌಂಟ್ ನಂ: 520101255278235
IFSC code:CORP0000598
ಮೂಡಬಿದಿರೆ ಶಾಖೆ
ಸಂಪರ್ಕಕ್ಕೆ:
1.9740185088
2.9964544814