!! ಓಂ ಶ್ರೀ ಗುರುಭ್ಯೋ ನಮಃ !!
*ಧರೆಗಿಳಿದು ಬಂದ ಆದಿಮಾಯೆ..ಅಮ್ಮ...!!!
ಭರತ ಭೂಮಿ ಆಧ್ಯಾತ್ಮ ಮಹಾಶಕ್ತಿ ಕೇಂದ್ರದ ತವರೂರು...!!! ಇಲ್ಲಿನ ಪ್ರತಿಯೊಂದು ಮಣ್ಣಿನ ಕಣ ಕಣದಲ್ಲಿ ಆಧ್ಯಾತ್ಮದ ಮಹಾಶಕ್ತಿಯೇ ಅಡಗಿದೆ ಸತ್ಯ... ಇದಕ್ಕೆಲ್ಲ ಪರಮಾತ್ಮ ಮಹಾ ಸಂಕಲ್ಪ..!! ,ಪ್ರೇರಣೆ ಅನ್ನುವುದು ಸತ್ಯ...!!.ಈ ಭೂಮಿಗೆ ಪರಮಾತ್ಮನೇ ಸನಾತನ ಹಿಂದೂ ಧರ್ಮದ ರಕ್ಷಣೆ , ಮಾನವ ಧರ್ಮದ ಉಳಿವಿಗಾಗಿ ಬೇರೆ ಬೇರೆ ರೂಪದಲ್ಲಿ ಅವತಾರವೆತ್ತಿ ಬಂದಿರುವುದು ಸತ್ಯ...ಅದೇ ಈ ಕಲಿಯುಗದಲ್ಲಿ ಮಾನವ ಸ್ವರೂಪದಲ್ಲಿ... ಬಂದಿದ್ದಾನೆ...ಬಂದಿರುವುದು ಧರ್ಮದ ರಕ್ಷಣೆ,ಉಳಿವಿಗಾಗಿ..ಸತ್ಯ
ಅಂತಹಾ ಸಾವಿರಾರು ಪರಮಾತ್ಮನ ಮಹಾಶಕ್ತಿಗಳು ಬಂದು ಹೋಗಿದುಂಟು..!!! ಅದರಲ್ಲಿ ಒಂದು ಮಹಾಶಕ್ತಿ ಅಮ್ಮ...!!! ಮಹಾತಾಯಿಯಾಗಿ , ಜಗಧೀಶ್ವರಿಯಾಗಿ...ಜಗನ್ಮಾತೆಯಾಗಿ ...ಆದಿ ಮಾಯೆಯಾಗಿ.. ಜನ್ಮವೆತ್ತಿ ಬಂದಿರುವುದು ಮಾತ್ರ ಸನಾತನ ಹಿಂದೂ ಧರ್ಮದಲ್ಲಿ, ವಿಶ್ವ ಮಾನವ ಧರ್ಮದಲ್ಲಿ ಪ್ರೀತಿ.. ಪ್ರೇಮ, ಸ್ನೇಹ ,ಸೌಹಾರ್ದತೆ ಎಂಬ ಪರಿವರ್ತನೆಯ ಬೆಳಕನ್ನು ಪಸರಿಸಲು ಸತ್ಯ... ಆ ಬೆಳಕು ಇಡೀ ವಿಶ್ವ ಮಾನವ ಧರ್ಮದಲ್ಲಿ ನಿತ್ಯವೂ ಬೆಳಗುವ ಸುಖ ಶಾಂತಿ ನೆಮ್ಮದಿ ನಂದಾದೀಪವಾಗಿ...!! ಅಂತಹ ಬೆಳಕು ನೀಡಲೆಂದು ಅಮ್ಮನ ಅವತಾರ ಮಹಾಶಕ್ತಿಯಾಗಿ ಈ ಪುಣ್ಯ ಭೂಮಿಗೆ ಬಂದಿರುವುದು.
ಅಮ್ಮನ ಮಹಾಶಕ್ತಿಯನ್ನು ಅನುಭವಿಸಲು ನಮ್ಮಲ್ಲಿ ಇರಬೇಕು ಪರಿಶುದ್ಧ ಮನಸ್ಸು, ಜೊತೆಗೆ ನಾನು ,ನನ್ನದು, ನನ್ನಿಂದಲ್ಲೇ ಎಂಬ ಸ್ವಾರ್ಥ ಅಹಂಕಾರ ತೊರೆದು ಪೂರ್ಣ ಶರಣಾಗತಿ ಭಾವ ನಮ್ಮಲ್ಲಿದ್ದಾರೆ ಅಮ್ಮನ ಮಹಾಶಕ್ತಿಯ ಅನುಭವ ನಮಗೆ ಆಗುವುದು ಸತ್ಯ.
ಅಮ್ಮನ ಮಹಾಶಕ್ತಿಯ ಹಿಂದಿನ ಮಹಾಮಹಿಮೆಯ .ಬಗ್ಗೆ ಕೆಲವೊಂದು ಸತ್ಯ ಘಟನೆಗಳು...
ಅಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ 2004 ರಂದು ನಡೆದ ಅಮೃತ ಸಂಗಮ ಮಹಾ ಕಾರ್ಯಕ್ರಮದಲ್ಲಿ.. ಅಮ್ಮ ಸುಮಾರು 23 ಗಂಟೆಗಳ ಕಾಲ ನಿರಂತರ ಪ್ರತಿಯೊಬ್ಬರಿಗೂ ಅಲಿಂಗನದ ಮೂಲಕ ವ್ಯಯಕ್ತಿಕ ದರ್ಶನ ನೀಡಿದ್ದಾರೆ ಎಂದರೆ ಅಮ್ಮನಲ್ಲಿರುವ ಶಕ್ತಿ ಮಾತ್ರ ಅದು ಸಾಮಾನ್ಯ ಶಕ್ತಿ ಅಂತೂ ಅಲ್ಲವೇ ಅಲ್ಲ..!! ಸಾಮಾನ್ಯ ಶಕ್ತಿಗೆ ಸಾಧ್ಯ ಉಂಟೇ ನೀವೇ ಯೋಚಿಸಿ ನೋಡಿ...!! ಅಮ್ಮನ ಮಹಾ ಚೈತನ್ಯ ಮಹಾಶಕ್ತಿಗೆ ನೀವು ತಲೆ ಬಾಗಿ ಕೃತಜ್ಞತೆ ಸಲ್ಲಿಸಲೇ ಬೇಕು ಭಕ್ತಿ ಭಾವದಿಂದ...
ಅದೇ ರೀತಿ ಇನ್ನೊಂದು ಅಮ್ಮನ ಸತ್ಯವನ್ನು ನಿಮ್ಮ ಮುಂದೆ ತಿಳಿಸಲೇಬೇಕು...
ಅಮ್ಮನ ಮೂಲ ಆಶ್ರಮ, ಮಹಾಶಕ್ತಿ ಪೀಠ ಕೇರಳದ ಅಮೃತಪುರಿ..
ಈ ಆಮ್ಮನ ಆಶ್ರಮದಲ್ಲಿಯೇ ಒಂದು ಕಾಳಿಮಂದಿರ ಉಂಟು, ಈ ಕಾಳಿಮಂದಿರದಲ್ಲಿ ಮೊದಲು ಅಮ್ಮ ಭಕ್ತರಿಗೆ ವ್ಯಯಕ್ತಿಕ ದರ್ಶನ ನೀಡುತ್ತಿದ್ದರು.
ಆಮ್ಮ ಈ ಕಾಳಿಮಂದಿರ ಎದುರೇ ಕುತೂ ದರ್ಶನ ನೀಡುತ್ತಿರುವ ಸಮಯದಲ್ಲಿ ಕಾಳಿಮಂದಿರದ ಗರ್ಭಗುಡಿಯ ಬಾಗಿಲನ್ನು ಮುಚ್ಚುತ್ತಿದ್ದರು....!? ಯಾಕೇ ಗೊತ್ತೇ...!!? ಎಂದರೆ ಅಮ್ಮ ಬೇರೆ ಅಲ್ಲ ಕಾಳಿ ಮಾತೆ ಬೇರೆ ಅಲ್ಲ..!!! ಎಂದೂ. ...ಎರಡು ಮಹಾಶಕ್ತಿಗಳು ಮಾತ್ರ ಒಂದೇ ...ಎಂದು...!!! ರೂಪದಲ್ಲಿ ವ್ಯತ್ಯಾಸ ಇರಬಹುದು...!!! ಎಂತಹ ಮಹಾ ಅದ್ಭುತ ಮಹಾಶಕ್ತಿ ಅಮ್ಮನ ನೋಡಿ...!!!
ಇವೆರಡೂ ಅಮ್ಮನ ಸತ್ಯದ ಮಹಾ ಮಹಿಮೆಗಳೇ ಸಾಕು...ಅಮ್ಮ ಎಂದರೆ ಎನ್ನುವ ಮಹಾಶಕ್ತಿಯನ್ಮು ತಿಳಿದುಕೊಳ್ಳಲು...!!!
ಇದು ಅಂತೂ ಸತ್ಯ....
ಅಮ್ಮನ ಆದೆಷ್ಟೂ ಪರಮ ಭಕ್ತರಿಗೆ ಅಮ್ಮನ ಮಹಾಮಹಿಮೆಗಳ ಅನುಭವ ಆಗಿದುಂಟು .ಆಗಿದೆ .ಕೆಲವರು ಅಮ್ಮನ ಪರಮ ಭಕ್ತರಿಗೆ ...ಅಮ್ಮ.. ದೇವಿಯಾಗಿ..ಮಹಾಕಾಳಿಯಾಗಿ...ಆದಿಶಕ್ ತಿಯಾಗಿ...ಶ್ರೀ ಕೃಷ್ಣನಾಗಿ...ಕನಸಿನಲ್ಲೋ ಅಮ್ಮ ದರ್ಶನ ನೀಡಿರುವುದಂತು ಸತ್ಯನೇ...!! ನೀಡಿದ್ದಾರೆ...!! ಕೆಲವರ ಅಮ್ಮನ ಭಕ್ತರ ತನ್ನ ಅನುಭವದ ಮಾತುಗಳನ್ನು ಕೇಳುವಾಗಲ್ಲೇ ಮೈ ಜೊಮ್ ಎನ್ನುತ್ತೇ...!! ಅಮ್ಮನ ಮಹಾಶಕ್ತಿ ಎಂತದ್ದು ಎಂದೂ..
ಅಮ್ಮನ ಶಕ್ತಿಯನ್ನು ಒಮ್ಮೆ ನೀವು ಪಡೆದರೆ ಸಾಕು ನಿಮ್ಮ ಬದುಕು ಜೀವನದಲ್ಲಿ ಮಹಾ ಬದಲಾವಣೆ ಇರುವುದು ಅಂತೂ ಸತ್ಯ. ಮುಂದೆ ನೀವು ಆಧ್ಯಾತ್ಮಿಕವಾಗಿ ಬೆಳೆದು ಬರುವುದು ಸತ್ಯನೇ..ಜೊತೆಗೆ ನಿಮ್ಮ ಮನ- ಮನೆಯಲ್ಲಿ ನಿತ್ಯವೂ ಅಮ್ಮನ ಮಹಾಶಕ್ತಿಯೇ ಜಾಗೃತವಾಗುವುದು ಅಂತೂ.. ಸತ್ಯ.. ಸತ್ಯ.. ಸತ್ಯ.. ಇದು ನನ್ನ ಅನುಭವದ ಮಾತು.
ಅಮ್ಮ ಇಂದಿನಿಂದ ( ಮಾರ್ಚ್ 8 ಮತ್ತು 9) ಸಾರ್ವಜನಿಕ ದರ್ಶನ ನೀಡಲಿದ್ದಾರೆ.
ಸ್ಥಳ: ಅಮೃತ ವಿದ್ಯಾಲಯಂ, ಬೋಳೂರು,ಮಂಗಳೂರು.
ನೀವು ಬನ್ನಿ ಅಮ್ಮನ ವ್ಯಯಕ್ತಿಕ ದರ್ಶನ ಭಾಗ್ಯನ್ನು ಪಡೆಯಿರಿ.ಅಮ್ಮನ ಕೃಪೆಗೆ ಪಾತ್ರರಾಗಿರಿ.
ನಿಮ್ಮ ಮುಂದಿನ ಉತ್ತಮ ಬದುಕು ಜೀವನಕ್ಕೆ.. ನೆಮ್ಮದಿಗಾಗಿ... ಆಧ್ಯಾತ್ಮ ಮಾರ್ಗ ಒಂದೇ ದಾರಿ...!! ಇದು ಸತ್ಯ..!!!
✍ ಸುರೇಶ್ ಕೆ.ಪಾಂಡವರಕಲ್ಲು.
ಅಂತಹಾ ಸಾವಿರಾರು ಪರಮಾತ್ಮನ ಮಹಾಶಕ್ತಿಗಳು ಬಂದು ಹೋಗಿದುಂಟು..!!! ಅದರಲ್ಲಿ ಒಂದು ಮಹಾಶಕ್ತಿ ಅಮ್ಮ...!!! ಮಹಾತಾಯಿಯಾಗಿ , ಜಗಧೀಶ್ವರಿಯಾಗಿ...ಜಗನ್ಮಾತೆಯಾಗಿ ...ಆದಿ ಮಾಯೆಯಾಗಿ.. ಜನ್ಮವೆತ್ತಿ ಬಂದಿರುವುದು ಮಾತ್ರ ಸನಾತನ ಹಿಂದೂ ಧರ್ಮದಲ್ಲಿ, ವಿಶ್ವ ಮಾನವ ಧರ್ಮದಲ್ಲಿ ಪ್ರೀತಿ.. ಪ್ರೇಮ, ಸ್ನೇಹ ,ಸೌಹಾರ್ದತೆ ಎಂಬ ಪರಿವರ್ತನೆಯ ಬೆಳಕನ್ನು ಪಸರಿಸಲು ಸತ್ಯ... ಆ ಬೆಳಕು ಇಡೀ ವಿಶ್ವ ಮಾನವ ಧರ್ಮದಲ್ಲಿ ನಿತ್ಯವೂ ಬೆಳಗುವ ಸುಖ ಶಾಂತಿ ನೆಮ್ಮದಿ ನಂದಾದೀಪವಾಗಿ...!! ಅಂತಹ ಬೆಳಕು ನೀಡಲೆಂದು ಅಮ್ಮನ ಅವತಾರ ಮಹಾಶಕ್ತಿಯಾಗಿ ಈ ಪುಣ್ಯ ಭೂಮಿಗೆ ಬಂದಿರುವುದು.
ಅಮ್ಮನ ಮಹಾಶಕ್ತಿಯನ್ನು ಅನುಭವಿಸಲು ನಮ್ಮಲ್ಲಿ ಇರಬೇಕು ಪರಿಶುದ್ಧ ಮನಸ್ಸು, ಜೊತೆಗೆ ನಾನು ,ನನ್ನದು, ನನ್ನಿಂದಲ್ಲೇ ಎಂಬ ಸ್ವಾರ್ಥ ಅಹಂಕಾರ ತೊರೆದು ಪೂರ್ಣ ಶರಣಾಗತಿ ಭಾವ ನಮ್ಮಲ್ಲಿದ್ದಾರೆ ಅಮ್ಮನ ಮಹಾಶಕ್ತಿಯ ಅನುಭವ ನಮಗೆ ಆಗುವುದು ಸತ್ಯ.
ಅಮ್ಮನ ಮಹಾಶಕ್ತಿಯ ಹಿಂದಿನ ಮಹಾಮಹಿಮೆಯ .ಬಗ್ಗೆ ಕೆಲವೊಂದು ಸತ್ಯ ಘಟನೆಗಳು...
ಅಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ 2004 ರಂದು ನಡೆದ ಅಮೃತ ಸಂಗಮ ಮಹಾ ಕಾರ್ಯಕ್ರಮದಲ್ಲಿ.. ಅಮ್ಮ ಸುಮಾರು 23 ಗಂಟೆಗಳ ಕಾಲ ನಿರಂತರ ಪ್ರತಿಯೊಬ್ಬರಿಗೂ ಅಲಿಂಗನದ ಮೂಲಕ ವ್ಯಯಕ್ತಿಕ ದರ್ಶನ ನೀಡಿದ್ದಾರೆ ಎಂದರೆ ಅಮ್ಮನಲ್ಲಿರುವ ಶಕ್ತಿ ಮಾತ್ರ ಅದು ಸಾಮಾನ್ಯ ಶಕ್ತಿ ಅಂತೂ ಅಲ್ಲವೇ ಅಲ್ಲ..!! ಸಾಮಾನ್ಯ ಶಕ್ತಿಗೆ ಸಾಧ್ಯ ಉಂಟೇ ನೀವೇ ಯೋಚಿಸಿ ನೋಡಿ...!! ಅಮ್ಮನ ಮಹಾ ಚೈತನ್ಯ ಮಹಾಶಕ್ತಿಗೆ ನೀವು ತಲೆ ಬಾಗಿ ಕೃತಜ್ಞತೆ ಸಲ್ಲಿಸಲೇ ಬೇಕು ಭಕ್ತಿ ಭಾವದಿಂದ...
ಅದೇ ರೀತಿ ಇನ್ನೊಂದು ಅಮ್ಮನ ಸತ್ಯವನ್ನು ನಿಮ್ಮ ಮುಂದೆ ತಿಳಿಸಲೇಬೇಕು...
ಅಮ್ಮನ ಮೂಲ ಆಶ್ರಮ, ಮಹಾಶಕ್ತಿ ಪೀಠ ಕೇರಳದ ಅಮೃತಪುರಿ..
ಈ ಆಮ್ಮನ ಆಶ್ರಮದಲ್ಲಿಯೇ ಒಂದು ಕಾಳಿಮಂದಿರ ಉಂಟು, ಈ ಕಾಳಿಮಂದಿರದಲ್ಲಿ ಮೊದಲು ಅಮ್ಮ ಭಕ್ತರಿಗೆ ವ್ಯಯಕ್ತಿಕ ದರ್ಶನ ನೀಡುತ್ತಿದ್ದರು.
ಆಮ್ಮ ಈ ಕಾಳಿಮಂದಿರ ಎದುರೇ ಕುತೂ ದರ್ಶನ ನೀಡುತ್ತಿರುವ ಸಮಯದಲ್ಲಿ ಕಾಳಿಮಂದಿರದ ಗರ್ಭಗುಡಿಯ ಬಾಗಿಲನ್ನು ಮುಚ್ಚುತ್ತಿದ್ದರು....!? ಯಾಕೇ ಗೊತ್ತೇ...!!? ಎಂದರೆ ಅಮ್ಮ ಬೇರೆ ಅಲ್ಲ ಕಾಳಿ ಮಾತೆ ಬೇರೆ ಅಲ್ಲ..!!! ಎಂದೂ. ...ಎರಡು ಮಹಾಶಕ್ತಿಗಳು ಮಾತ್ರ ಒಂದೇ ...ಎಂದು...!!! ರೂಪದಲ್ಲಿ ವ್ಯತ್ಯಾಸ ಇರಬಹುದು...!!! ಎಂತಹ ಮಹಾ ಅದ್ಭುತ ಮಹಾಶಕ್ತಿ ಅಮ್ಮನ ನೋಡಿ...!!!
ಇವೆರಡೂ ಅಮ್ಮನ ಸತ್ಯದ ಮಹಾ ಮಹಿಮೆಗಳೇ ಸಾಕು...ಅಮ್ಮ ಎಂದರೆ ಎನ್ನುವ ಮಹಾಶಕ್ತಿಯನ್ಮು ತಿಳಿದುಕೊಳ್ಳಲು...!!!
ಇದು ಅಂತೂ ಸತ್ಯ....
ಅಮ್ಮನ ಆದೆಷ್ಟೂ ಪರಮ ಭಕ್ತರಿಗೆ ಅಮ್ಮನ ಮಹಾಮಹಿಮೆಗಳ ಅನುಭವ ಆಗಿದುಂಟು .ಆಗಿದೆ .ಕೆಲವರು ಅಮ್ಮನ ಪರಮ ಭಕ್ತರಿಗೆ ...ಅಮ್ಮ.. ದೇವಿಯಾಗಿ..ಮಹಾಕಾಳಿಯಾಗಿ...ಆದಿಶಕ್
ಅಮ್ಮನ ಶಕ್ತಿಯನ್ನು ಒಮ್ಮೆ ನೀವು ಪಡೆದರೆ ಸಾಕು ನಿಮ್ಮ ಬದುಕು ಜೀವನದಲ್ಲಿ ಮಹಾ ಬದಲಾವಣೆ ಇರುವುದು ಅಂತೂ ಸತ್ಯ. ಮುಂದೆ ನೀವು ಆಧ್ಯಾತ್ಮಿಕವಾಗಿ ಬೆಳೆದು ಬರುವುದು ಸತ್ಯನೇ..ಜೊತೆಗೆ ನಿಮ್ಮ ಮನ- ಮನೆಯಲ್ಲಿ ನಿತ್ಯವೂ ಅಮ್ಮನ ಮಹಾಶಕ್ತಿಯೇ ಜಾಗೃತವಾಗುವುದು ಅಂತೂ.. ಸತ್ಯ.. ಸತ್ಯ.. ಸತ್ಯ.. ಇದು ನನ್ನ ಅನುಭವದ ಮಾತು.
ಅಮ್ಮ ಇಂದಿನಿಂದ ( ಮಾರ್ಚ್ 8 ಮತ್ತು 9) ಸಾರ್ವಜನಿಕ ದರ್ಶನ ನೀಡಲಿದ್ದಾರೆ.
ಸ್ಥಳ: ಅಮೃತ ವಿದ್ಯಾಲಯಂ, ಬೋಳೂರು,ಮಂಗಳೂರು.
ನೀವು ಬನ್ನಿ ಅಮ್ಮನ ವ್ಯಯಕ್ತಿಕ ದರ್ಶನ ಭಾಗ್ಯನ್ನು ಪಡೆಯಿರಿ.ಅಮ್ಮನ ಕೃಪೆಗೆ ಪಾತ್ರರಾಗಿರಿ.
ನಿಮ್ಮ ಮುಂದಿನ ಉತ್ತಮ ಬದುಕು ಜೀವನಕ್ಕೆ.. ನೆಮ್ಮದಿಗಾಗಿ... ಆಧ್ಯಾತ್ಮ ಮಾರ್ಗ ಒಂದೇ ದಾರಿ...!! ಇದು ಸತ್ಯ..!!!
✍ ಸುರೇಶ್ ಕೆ.ಪಾಂಡವರಕಲ್ಲು.

No comments:
Post a Comment