24 Dec 2019

ಶ್ರೀ ನಾರಾಯಣ ಗುರು ಅಧ್ಯಯನ ಪೀಠ- ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಶ್ರೀ ನಾರಾಯಣ ಗುರು ಅಧ್ಯಯನ ಪೀಠ ದ ನೂತನ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ.
*ದಿನಾಂಕ*:- 12-1-2020
*ಸಮಯ*:- ಬೆಳಿಗ್ಗೆ 10 ಗಂಟೆಗೆ
*ಸ್ಥಳ*:- ಮಂಗಳೂರು ವಿಶ್ವವಿದ್ಯಾಲಯದ ಮುಖ್ಯ ದ್ವಾರದ ಹತ್ತಿರ(ಕೋಣಾಜೆ). ಮಂಗಳೂರು-ತೊಕ್ಕೊಟ್ಟು-ಅಸೈಗೋಳಿ - *ಕೋಣಾಜೆ* - ಮುಡಿಪು ಹಾದು ಹೋಗುವ ರಸ್ತೆ...
ಸರ್ವರಿಗೂ ಆಧಾರದ ಸ್ವಾಗತ.