5 Sept 2020

ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ

ಮಂಗಳೂರು ಲಕ ಸುದ್ದಿ:
*ಭಗತ್ ಸಿಂಗ್ ಸೇವಾ ಪ್ರತಿಷ್ಠಾನ (ರಿ). ತೊಕ್ಕೊಟು.* 🍁

ಭಗತ್‌‌ ಸಿಂಗ್‌‌ರ ಜನ್ಮಾದಿನಾಚರಣೆ ಸಂಭ್ರಮದಲ್ಲಿ  ಕಲಾ ಮಾತೆಯ ಮಕ್ಕಳಿಗಾಗಿ....🌹

*ರಿಷಿ ಹಾರ್ಡ್ ವೇರ್.*
*ಬಣ್ಣದ ಅಂಗಳ - 2020*❤️ ( ನಿಮ್ಮದೊಂದು ಹೆಜ್ಜೆ ಗುರುತಿರಲಿ)
(ಚಿತ್ರಕಲಾ ಸ್ಪರ್ಧೆ, ಜೂನಿಯರ್, ಸಬ್ ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ).
*ವಿವರಗಳು:*
1. 2,3,4 ತರಗತಿ ಮಕ್ಕಳು ಜೂನಿಯರ್,  5,6,7 ತರಗತಿ ಮಕ್ಕಳು ಸಬ್ ಜೂನಿಯರ್ ವಿಭಾಗ, 8,9.10 ತರಗತಿ ಮಕ್ಕಳು ಸೀನಿಯರ್ ವಿಭಾಗ.
2. ಮಕ್ಕಳು ಡ್ರಾಯಿಂಗ್ ಬುಕ್ ಶೀಟ್ size ನಲ್ಲಿ ರಚಿಸಿರುವ ಯಾವುದೇ ಉತ್ತಮವಾದ ಡ್ರಾಯಿಂಗ್ ( *ಕಲರ್* )ನ್ನು ಕೆಳಗೆ ತಿಳಿಸಿದ ಸ್ಥಳಗಳಲ್ಲಿ, ಹೆಸರು,ವಿಳಾಸ, ತರಗತಿ,ಮೊಬೈಲ್ ನಂಬರ್ ಬರೆದು ಲಕೋಟೆಯಲ್ಲಿ ಹಾಕಿ ನೀಡಬಹುದು. ಇಲ್ಲವಾದರೆ *ನಿಖಿಲ್ ಸ್ಕೂಲ್ ಬುಕ್ ಸೆಂಟರ್, ತೊಕ್ಕೊಟು,ಒಳಪೇಟೆ,ದ.ಕ.* ಇಲ್ಲಿಗೆ ಪೋಸ್ಟ್ ಮಾಡಬಹುದು. ಒಬ್ಬರು ಒಂದೇ ಡ್ರಾಯಿಂಗ್ ಕಳುಹಿಸತಕ್ಕದ್ದು. *ಕಳುಹಿಸಿಲು* *ಕೊನೆದಿನ 19.09.2020.*
3. ತಾವು ಕಳುಹಿಸಿರುವ ಡ್ರಾಯಿಂಗ್ ನ್ನು ಕಲಾ ಪರಿಣಿತರು ಪರಿಶೀಲಿಸಿ ಮುಂದಿನ ಸುತ್ತಿಗೆ ಪ್ರತಿ ವಿಭಾಗದಲ್ಲಿ 12 ಜನರನ್ನು ಆಯ್ಕೆ ಮಾಡಲಾಗುವುದು.
4. ಆಯ್ಕೆಯಾದವರಿಗೆ ಅಂತಿಮ ಸುತ್ತಿನ ಸ್ಪರ್ದೆಯು ದಿನಾಂಕ *27.09.2020* ರಂದು  ಮಧ್ಯಾಹ್ನ *2.00* ಘಂಟೆಗೆ ಕೊಲ್ಯ ಸೌಭಾಗ್ಯ ಸದನ ಇಲ್ಲಿ ನಡೆಯಲಿದೆ.
5. ಅಂತಿಮ ಸುತ್ತಿನಲ್ಲಿ ಜೂನಿಯರ್ ವಿಭಾಗಕ್ಕೆ ವಿಷಯ ಐಚ್ಚಿಕ (ಯಾವುದೇ ಚಿತ್ರ ಬಿಡಿಸಬಹುದು). ಸೀನಿಯರ್ ವಿಭಾಗಕ್ಕೆ ಚಿತ್ರ ಬಿಡಿಸುವ ವಿಷಯವನ್ನು ಸ್ಥಳದಲ್ಲಿ ನೀಡಲಾಗುವುದು. 
6. ಅಗತ್ಯವಿರುವ ಪರಿಕರಗಳನ್ನು ಸ್ಪರ್ಧಾಳುಗಳೇ ತರತಕ್ಕದ್ದು. ಡ್ರಾಯಿಂಗ್ ಶೀಟ್ ಸಂಘಟಕರು ನೀಡಲಿದ್ದಾರೆ.
7. ವಿಜೇತರಿಗೆ ಸ್ಮರಣಿಕೆ, ಪ್ರಮಾಣಪತ್ರ ಹಾಗೂ ನಗದು ಬಹುಮಾನ (ಎರಡೂ ವಿಭಾಗದಲ್ಲಿ ಪ್ರಥಮ:2000/- ದ್ವಿತೀಯ:1500/-, ತೃತೀಯ:1000/-₹), ಅಂತಿಮ ಸುತ್ತಿಗೆ ಬಂದವರಿಗೆ ಸ್ಮರಣಿಕೆ, ಪ್ರಮಾಣ ಪತ್ರ ನೀಡಲಾಗುವುದು. *(ಪ್ರವೇಶ ಶುಲ್ಕ ಇರುವುದಿಲ್ಲ).*

          ಮಂಗಳೂರು ವಲಯ  ವ್ಯಾಪ್ತಿಯ ಎಲ್ಲಾ ಮಕ್ಕಳಿಗೂ ಮುಕ್ತ ಅವಕಾಶ. ಪಾಲ್ಗೊಳ್ಳಿ *ಬಣ್ಣದ ಅಂಗಳದಲ್ಲಿ ನಿಮ್ಮದೊಂದು ಹೆಜ್ಜೆ ಗುರುತಿರಲಿ.*
ತಮಗೆ ಆತ್ಮೀಯ ಸ್ವಾಗತ 🌷

*ಜೀವನ್ ಕುಮಾರ್ ತೊಕ್ಕೊಟು.*
*ಅಧ್ಯಕ್ಷರು.*
*ರಾಕೇಶ್ ಬೈಪಾಸ್*
*ಗೌರವಧ್ಯಕ್ಷರು*
*ಗಣೇಶ್ ಕಾಪಿಕಾಡ್*
*ಪ್ರಧಾನ ಕಾರ್ಯದರ್ಶಿ*
*ಸ್ಪರ್ಧಾ ಸಂಚಾಲಕರು:*##
*ಹರೀಶ್ ಅಂಬ್ಲಮೊಗರು*
*ಕಿರಣ್ ಕೊಲ್ಯ.*
*ನಾರಾಯಣ ಬಿ.*
*ಪ್ರವೀಣ್ ಬಸ್ತಿ*
ಮಾಹಿತಿಗಾಗಿ# *9972562858,*  *9845644520,9845455759*9482906782,*9513838240.*

*ಡ್ರಾಯಿಂಗ್ ನೀಡಬೇಕಾದ ಸ್ಥಳ.*
*1.ಉಳ್ಳಾಲ ಜಂಕ್ಷನ್‌, R.K.Watch works*.(9036416878)
*2.ತೊಕ್ಕೊಟು, ಸ್ಟುಡಿಯೋ ಫ್ಲಾಶ್*.(9964215381)
*3.ದೇರಳಕಟ್ಟೆ, SP ಟೈಲರ್,ಚಿರಂಜೀವಿ ಕಾಂಪ್ಲೆಕ್ಸ್.*.(9080129495)
*4.ಕೋಟೆಕಾರ್ ಬೀರಿ, ತನಿಷ್ಕಾ ಫ್ಯಾನ್ಸಿ*( *ಹತ್ತಿರ *ಶ್ರೀ *ಗಣೇಶ ಮಂದಿರ* *ಬೀರಿ*)*,(9746051998)
*5.ತಲಪಾಡಿ, ಶ್ರೀಸಾಯಿ ಬೇಕರಿ,* 9845822323
*6.ಮುಡಿಪು ಜಂಕ್ಷನ್,* *ಲಕ್ಕಿ ಮಡಿಕಲ್ಸ್*.(9845605686)
*7. ಸುಧಾಕರ್ ಬಜಾಲ್, 9845445409*
ಧನ್ಯವಾದಗಳು.🍁