ಮನವಿಗೊಂದು - ನಿಮ್ಮ ಸ್ಪಂದನೆ
ಸುಮಾರು 9 ವರ್ಷಗಳ ಹಿಂದೆ ......
'ಜಗನ್ಮಾತೆ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ '( ಅಮ್ಮ ) ಇವರ ದಿವ್ಯ ಹಸ್ತದಿಂದ ಬಿಡುಗಡೆಗೊಂಡ ಪತ್ರಿಕೆಯೇ "ಲಲಿತ ಕಲಾಮೃತ " ಮಾಸ ಪತ್ರಿಕೆ .
ಈ ಪತ್ರಿಕೆಯಲ್ಲಿದೆ ಕಲೆ ,ಸಂಸ್ಕಾರ ,ಸಂಸ್ಕೃತಿ ,ಆಧ್ಯಾತ್ಮಿಕ ಇವುಗಳ ಚಿಂತನೆ /ಸಂದೇಶಗಳ ಪ್ರಚಾರ ,ಪ್ರಕಟಣೆ ಅದು ಪರಿವರ್ತನೆಗಾಗಿ ....
ಈಗ ಈ ಪತ್ರಿಕೆಯನ್ನು ನಿರಂತರವಾಗಿ ಮುನ್ನಡೆಸಲು / ಪ್ರಕಟಿಸಲು ನಿಮ್ಮ ಸಹಾಯದ ಹಸ್ತ ...... ಅದೇ ನೀವೂ ನೀಡುವ ಜಾಹೀರಾತಿನ ಮೂಲಕ ಪತ್ರಿಕೆಗೆ ಬೆಂಬಲ,ಸಹಕಾರ - ಅದೇ ನಿರಂತರ ಪ್ರಕಟಣೆಗೊಳ್ಳಲು ಬೇಕು ನಿಮ್ಮ ಸಹಾಯ , ಸಹಕಾರ , ಬೆಂಬಲ ಇದಕ್ಕಾಗಿ ..
ನಿಮ್ಮದೊಂದು ಸೇವೆ ಇರಲಿ... ಅದೇ ಪರಮಾತ್ಮನ ತತ್ವ ಸಂದೇಶಗಳ ಧರ್ಮ ಪ್ರಚಾರಕ್ಕಾಗಿ.
ಈ ಪತ್ರಿಕೆಯ ಮೂಲಕ ನೀಡುವ ತತ್ವ/ ಸಂದೇಶಗಳು ನಾಡಿನ ಸಮಸ್ತ ಜನತೆಗೆ ಉಪಯೋಗವಾಗಲಿ ... ಅದು ಅಲ್ಲಿ ಅವರ ಪರಿವರ್ತನೆಗಾಗಿ ...
ಸದಾ ಪರಮಾತ್ಮ ನ ಚಿಂತನೆ /ಸೇವೆಯಲ್ಲಿ...
ಲಲಿತ
ಕಲಾಮೃತ ಮಾಸ ಪತ್ರಿಕೆಯ ಪರವಾಗಿ
ಸಂಪಾದಕರು
-----------------------------
ನೀವು ನಿಮ್ಮ/ಸಂಸ್ಥೆಯ ಜಾಹೀರಾತನ್ನು ಪ್ರಕಟಿಸುವರೇ
No comments:
Post a Comment