1 Aug 2020

ಶ್ರೀ ನಾರಾಯಣ ಗುರು ಸ್ಥೂಲ್ ಆಫ್ ಆರ್ಟ್, ಮಂಗಳೂರು.ಇದರ ವತಿಯಿಂದ...ನಾಳೆ ಯಿಂದ( 02-08-2020 )  5 & 6th class ವಿದ್ಯಾರ್ಥಿಗಳಿಗೆ Online drawing class ಪ್ರಾರಂಭ.

ಮಂಗಳೂರು ಲಕ ಸುದ್ದಿ : 
ಶ್ರೀ ನಾರಾಯಣ ಗುರು ಸ್ಥೂಲ್ ಆಫ್ ಆರ್ಟ್, ಮಂಗಳೂರು.ಇದರ ವತಿಯಿಂದ...
ನಾಳೆ ( 02-08-2020 )  5 & 6th class ವಿದ್ಯಾರ್ಥಿಗಳಿಗೆ Online drawing class ಪ್ರಾರಂಭ.
Online class ತರಭೇತಿಯ ವಿವರಗಳು...
ಹೀಗಿದೆ.👇👇
5th class ವಿದ್ಯಾರ್ಥಿಗಳಿಗೆ ಬೆಳಿಗ್ಗೆ 10am to 10.45am.ವರೆಗೆ.
ಮತ್ತು  ಸಂಜೆ 4pm to 4.45.
6th class ವಿದ್ಯಾರ್ಥಿಗಳಿಗೆ
ಸಮಯು ಬೆಳಿಗ್ಗೆ 11am to  11.45 am.
ಮತ್ತು ಸಂಜೆ 5pm to 5.45pm.ವರೆಗೆ online ತರಗತಿಗಳು ನಡೆಯುತ್ತವೆ.

Online drawing classಗೆ ಸೇರಲು ಆಸಕ್ತಿಯುಳ್ಳವರು,
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್
👇👇👇👇👇