25 Apr 2022

ಬಿಲ್ಲವ ಸೇವಾ ಸಮಾಜ ಟ್ರಸ್ಟ್ ( ರಿ.) ,ಬಿಲ್ಲವ ಸೇವಾ ಸಮಾಜ (ರಿ.). ಕೊಲ್ಯ ,ಸೋಮೇಶ್ವರ. ಇದರ ವತಿಯಿಂದ ವಿಜ್ಞಾಪನಾ ಪತ್ರ.ನೂತನ ಸುಸಜ್ಜಿತ ಬಿಲ್ಲವ ಭವನಕ್ಕೆ, ಸಮಾಜಮುಖಿ ಸೇವೆಗಾಗಿ....

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಬಿಲ್ಲವ ಸೇವಾ ಸಮಾಜ ಟ್ರಸ್ಟ್ ( ರಿ.) ,ಬಿಲ್ಲವ ಸೇವಾ ಸಮಾಜ (ರಿ.). ಕೊಲ್ಯ ,ಸೋಮೇಶ್ವರ. ಇದರ ವತಿಯಿಂದ
ವಿಜ್ಞಾಪನಾ ಪತ್ರ.
ನೂತನ ಸುಸಜ್ಜಿತ ಬಿಲ್ಲವ ಭವನಕ್ಕೆ, ಸಮಾಜಮುಖಿ ಸೇವೆಗಾಗಿ ಸಮಾಜ ಬಾಂಧವರು ಉದಾರ ಮನಸ್ಸಿನಿಂದ ಧನಸಹಾಯ ಮಾಡಬೇಕಾಗಿ ತಮ್ಮಲ್ಲಿ ಗೌರವದಿಂದ ವಿನಂತಿಸುತ್ತಿದ್ದೇವೆ.
ಗೌರವಾಧ್ಯಕ್ಪರು/ಅಧ್ಯಕ್ಷರು/ ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು.
ವಿ.ಸೂ : ಭವನದ ಯೋಜನೆಗೆ ಧನಸಹಾಯ ನೀಡುವವರು.
" ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ.) ಕೊಲ್ಯ ಸೋಮೇಶ್ವರ.
 SB.A/C NO: 3059101003044 , IFSC CODE: CNRB0010147 ಕೆನರಾ ಬ್ಯಾಂಕ್ ಕೋಟೆಕಾರ್ ಶಾಖೆಗೆ ಕಳುಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ : 0824- 2462045.
ಗೌರವಾಧ್ಯಕ್ಪರು: ಶ್ರೀ ಗೋಪಾಲಕೃಷ್ಣ ಸೋಮೇಶ್ವರ- 9449026898.
ಅಧ್ಯಕ್ಷರು : ವೇಣುಗೋಪಾಲ ಕೊಲ್ಯ- 9964642318.
ಕಾರ್ಯದರ್ಶಿ ; ಈಶ್ವರ ಸುವರ್ಣ ಕನೀರುತೋಟ- 9741478438.
ಕೋಶಾಧಿಕಾರಿ;  ಸೀತಾರಾಮ ಎಸ್,ಕರ್ಕೇರ- 9845754292.
ಸಂಪರ್ಕ ಮಾಡಬಹುದು.


No comments:

Post a Comment