ಮಂಗಳೂರು :ಶಕ್ತಿನಗರ ಕಕ್ಕೆಬೆಟ್ಟು ಸೀಲ್ ಡೌನ್ ಪ್ರದೇಶದಲ್ಲಿ *ದಿನ ಬಳಕೆಯ ದಿನಸಿ ಮತ್ತು ಹಾಲು ಸಾಮಗ್ರಿಗಳನ್ನು ಜಯರಾಮ್ ಸ್ಟೋರ್ 9448696281* ಹಾಗೂ *ತರಕಾರಿ ಮತ್ತು ಹಣ್ಣುಗಳನ್ನು ಈಶ್ವರ್ ಸ್ಟೋರ್ 9108905376* ಹಾಗೂ *ಮಹಾಕಾಳಿ ಸ್ಟೋರ್ ದಿನಸಿ ಅಂಗಡಿ ಪ್ರಕಾಶ್ 9449129197* ಇವರುಗಳನ್ನು ಸಂಪರ್ಕಿಸಿ... ತಮ್ಮ ತಮ್ಮ ಮನೆಗಳಿಗೆ ಸಾಮಗ್ರಿಗಳನ್ನು ತಂದು ನೀಡುತ್ತಾರೆ ... ಹಾಗೂ ಇನ್ನಿತರ ಯಾವುದೇ ಸಮಸ್ಯೆ ಆದಲ್ಲಿ ಮ.ನ. ಪಾ ಸದಸ್ಯ ಕಿಶೋರ್ ಕೊಟ್ಟಾರಿ ಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ
*ಕಿಶೋರ್ ಕೊಟ್ಟಾರಿ
ಮ ನ ಪಾ ಸದಸ್ಯ ಪದವು ಸೆಂಟ್ರಲ್ ವಾರ್ಡ್
8792122263