12 Aug 2020

ಕುಮಾರಿ ಅಪೂರ್ವ 2020ನೇ ಸಾಲಿನ SSLC ಪರೀಕ್ಷೆ ಯಲ್ಲಿ 588 ( 94.8%) ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ.


ಮಂಗಳೂರು ಲಕ ಸುದ್ದಿ: ಲೇಡಿಹಿಲ್ ವಿಕ್ಟೋರಿಯಾ  ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿನಿ ಕುಮಾರಿ ಅಪೂರ್ವ 2020ನೇ ಸಾಲಿನ SSLC ಪರೀಕ್ಷೆ ಯಲ್ಲಿ  588 ( 94.8%) ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ,
ಇವರು ಉರ್ವ ಬಿಲ್ಲವ ಸಂಘದ ಸದಸ್ಯರು, ಮತ್ತು
*"ದ.ಕ.ಜಿಲ್ಲಾ ಅತ್ಯುತ್ತಮ ಯುವ ಮOಡಲ ಪ್ರಶಸ್ತಿ ವಿಜೇತ" ಅಶೋಕನಗರ ಯುವಕ ಸOಘದ ಇದರ  ಮಾಜಿ ಕಾರ್ಯದರ್ಶಿ ಶ್ರೀ ವಸOತ ಕುಮಾರ್ ಶ್ರೀಮತಿ
ಶಕುಂತಲಾ ಇವರ ಸುಪುತ್ರಿ.