15 Feb 2021

ಬೋಳೂರು ಬ್ರಹ್ಮಸ್ಥಾನ ಕ್ಷೇತ್ರದಲ್ಲಿ -13ನೇ ಬ್ರಹ್ಮಸ್ಥಾನ ವರ್ಧಂತ್ಯುತ್ಸವ -2021

ಮಂಗಳೂರು ಲಕ ವಿಶೇಷ ಸುದ್ದಿ:
ನಮ: ಶಿವಾಯ,
*13 ನೇ ಬ್ರಹ್ಮಸ್ಥಾನ ಪ್ರತಿಷ್ಠಾ ವರ್ಧಂತ್ಯುತ್ಸವ* 
 *ಗುರುವಾರ, 18 ಫೆಬ್ರವರಿ 2021,* 
 *ಬೆಳಗ್ಗೆ 6.00 ಗಂಟೆಗೆ:*
*ಗಣ ಹೋಮ*
 *ಬೆಳಗ್ಗೆ 6.00 ರಿಂದ ಸಂಜೆ 6.00:* 
 *ಲಲಿತಾ ಸಹಸ್ರ ನಾಮಾರ್ಚನೆ* 
 *ಸಂಜೆ 6.00 :* 
 *ಕಳಶ ಪೂಜೆ* 
 *ಮಹಾ ಅಭಿಷೇಕ* 
 *ಅಲಂಕಾರ ಪೂಜೆ* 
 *ಮಹಾ ಆರತಿ* .
 *ಮಹಾ ಪ್ರಸಾದ* (ಶ್ರೀ ದೀಪಕ್ ಶೆಟ್ಟಿಗಾರ್,ರವೀಂದ್ರ, ಮತ್ತು ರಾಮಕೃಷ್ಣ ಇವರ ಸೇವೆ)
 ಭಾಗವಹಿಸಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ಕೋರುತ್ತೇವೆ.
 *ಸಂಪರ್ಕಿಸಬೇಕಾದ ಮೊಬೈಲ್‌ ಸಂಖ್ಯೆ:* 
 *8129545497, 8951470744*
-------------------------------------------
Namah Shivaya🙏
13 th year of *Brahmasthana Prathishta Vardhantyutsava* on Thursday, 18 th Feb 2021. 
6 am Ganahoma, 
6 am to 6 pm Lalitha Sahasranama  Archana 
6 pm Kalasa Puja,  Maha
Abhisheka, Alankara Puja, Maha Arathi.
Followed by *Mahaprasadam*
Seva by Deepak Shettigar, Ravindra & Ramakrishna.
Please attend & receive blessings of Divine Mother AMMA!
 

No comments:

Post a Comment