ಮಂಗಳೂರು ಲಕ ಸುದ್ದಿ: ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ವತಿಯಿಂದ ಫೆಬ್ರವರಿ 28 ರಂದು ಕಾಪಿಕಾಡ್ ಗಟ್ಟಿ ಸಮಾಜ ಭವನದಲ್ಲಿ ನಡೆಯಲಿರುವ ಅದ್ದೂರಿ, ವೈಭವದ ಮೆರುಗು - 2021 ( ಪ್ರತಿಭಾ ಅನಾವರಣದ ಹೊಸ್ತಿಲು) ನೃತ್ಯ ಸ್ಪರ್ಧಾ ವೈಭವ, ಮತ್ತು ಆಯುಷ್ಮಾನ್ ಕಾರ್ಡ್ , ದತ್ತು ಮಕ್ಕಳ ಶೈಕ್ಷಣಿಕ ಶಾಲಾ ಶುಲ್ಕ ವಿತರಣಾ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಅಧ್ಯಕ್ಷರಾದ ಕೆ.ಟಿ.ಸುವರ್ಣ ಮತ್ತು ಕಾರ್ಯಾಧ್ಯಕ್ಷರಾದ ಸತೀಶ್ ಕರ್ಕೇರ ರವರು ಚಂದ್ರಶೇಖರ್ ಉಚ್ಚಿಲ , ರಘು ಉಚ್ಚಿಲ , ರಾಜೇಶ್ ಉಚ್ಚಿಲ ,ಪ್ರಕಾಶ್ ಕಾಪಿಕಾಡ್ ರವರಿಗೆ ನೀಡಿದರು.
Pages
- Home
- PROPERTY
- ಧರೆಗಿಳಿದು ಬಂದ ಆದಿಮಾಯೆ..ಅಮ್ಮ..!!!
- my experience with amma
- HELP FOR EDUCATION
- LIST OF DONORS
- SUBSCRIBE- LK
- LK-Mahaposhakaru
- BSNGDP
- BYV
- Shree Kanthabare Budabare Janmakshetra
- Dharma
- JATHRA FESTIVAL
- Sanatana Hindu Dharma
- NOTE
- RNI
- SHREE NARAYANA GURU -SAHAYA NIDHI
- MANAVI
- CLASSIFIED AD
- AD TARIFF
- Banner advertising
- MATRIMONIAL
- OUR BANK
- CONTACT US
Subscribe to:
Post Comments (Atom)
No comments:
Post a Comment