19 Feb 2021

ಭಟ್ಕಳ ನಿಚ್ಛಲಮಕ್ಕಿ ವೆಂಕಟ್ರಮಣ ದೇವಸ್ಥಾನ ನಾಮದಾರಿ ಮಠದ ವಾರ್ಷಿಕೋತ್ಸವ ಧರ್ಮಸ್ಥಳ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಮಠಾಧೀಶರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನೆರವೇರಿತು .

ಮಂಗಳೂರು ಲಕ  ವಿಶೇಷ ಸುದ್ದಿ:
ದಿನಾಂಕ 19/2/2021ರ ಶುಕ್ರವಾರದಂದು ಭಟ್ಕಳ ನಿಚ್ಛಲಮಕ್ಕಿ ವೆಂಕಟ್ರಮಣ ದೇವಸ್ಥಾನ ನಾಮದಾರಿ ಮಠದ ವಾರ್ಷಿಕೋತ್ಸವ ಧರ್ಮಸ್ಥಳ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ  ಮಠಾಧೀಶರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನೆರವೇರಿತು .    
ಧಾರ್ಮಿಕ ಸಭೆಯಲ್ಲಿ ಪೂಜ್ಯ ಗುರುಗಳು ಆಶೀರ್ವಚನ ನೀಡಿದರು . ಕಾರ್ಯಕ್ರಮ 
ಉದ್ಘಾಟನಾ ಸಮಾರಂಭದಲ್ಲಿ ಭಟ್ಕಳದ ಶಾಸಕರಾದ ಸುನಿಲ್ ನಾಯ್ಕ, ಮಾಜಿ ಶಾಸಕರಾದ ಜೆ ಡಿ ನಾಯ್ಕ ,ಮತ್ತು ನಾಮಧಾರಿ ಸಮಾಜದ ಎಲ್ಲಾ ನಾಯಕರುಗಳು ,ಸುಮಾರು ಹದಿನೈದು ಸಾವಿರ ಜನ ನಾಮಧಾರಿ ಸಮಾಜದ ಭಗವದ್ಭಕ್ತರು ಇನ್ನಿತರರು ಭಾಗವಹಿಸಿದ್ದರು .

No comments:

Post a Comment