1 Oct 2020

*ಕುದ್ರೋಳಿ ದಸರಾ ಪೂರ್ವಭಾವಿ ಸಭೆ* -ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ *ಅಕ್ಟೋಬರ್ 17 ರಿಂದ 26ರವರೆಗೆ* ಜರುಗಲಿರುವ *ಮಂಗಳೂರು ದಸರಾವನ್ನು* ಯಶಸ್ವಿಯಾಗಿ ನಡೆಸುವ ಬಗ್ಗೆ *ಅಕ್ಟೋಬರ್ 4ರಂದು ಭಾನುವಾರ ಬೆಳಗ್ಗೆ 10.45 ಕ್ಷೇತ್ರದ ಸಭಾಂಗಣದಲ್ಲಿ* ಪೂರ್ವಭಾವಿ ಸಭೆ ಕರೆಯಲಾಗಿದೆ.

ಮಂಗಳೂರು ಲಕ ಸುದ್ದಿ;
*ಕುದ್ರೋಳಿ ದಸರಾ ಪೂರ್ವಭಾವಿ ಸಭೆ*
ಆತ್ಮೀಯರೇ,
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ *ಅಕ್ಟೋಬರ್ 17 ರಿಂದ 26ರವರೆಗೆ* ಜರುಗಲಿರುವ *ಮಂಗಳೂರು ದಸರಾವನ್ನು* ಯಶಸ್ವಿಯಾಗಿ ನಡೆಸುವ ಬಗ್ಗೆ *ಅಕ್ಟೋಬರ್ 4ರಂದು ಭಾನುವಾರ ಬೆಳಗ್ಗೆ 10.45 ಕ್ಷೇತ್ರದ ಸಭಾಂಗಣದಲ್ಲಿ* ಪೂರ್ವಭಾವಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ಲಪ್ತ ಸಮಯದಲ್ಲಿ ಹಾಜರಿದ್ದು ಕಾರ್ಯಕ್ರಮದ ಯಶಸ್ಸಿಗೆ   ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
*ಕ್ಷೇತ್ರಾಡಳಿತ ಮಂಡಳಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ*

No comments:

Post a Comment