1 Oct 2020

ಶ್ರೀ ಧರ್ಮಶ್ರೀ ಗುರು ಮಂತ್ರ ಚಾವಡಿ ಬಾಯಾರು ಇದು ಶ್ರೀ ಶಾರದಾತನಯ ಗುರೂಜಿಯವರ ಸಾಧನಾ ಕ್ಷೇತ್ರ. ಸಾಧಾರಣ 600 ವರ್ಷಗಳ ಇತಿಹಾಸವಿರುವ ಸ್ಥಾನದಮನೆ ಹಾಗು ಗುಡ್ಡೆ ಮನೆ ಪರಂಪರೆಯ ಮಂತ್ರವಾದ ಕುಟುಂಬ ದಲ್ಲಿ ಜನಿಸಿದ ಶ್ರೀ ಶಾರದಾತನಯ ಗುರೂಜಿ ಕುಕ್ಕಾಜೆ ಶ್ರೀ ಧರ್ಮಶ್ರೀ ಗುರು ತನಿಯಪ್ಪ ಪೂಜಾರಿ ಯವರಿಂದ ದೀಕ್ಷೆ ಪಡೆದವರು. ಪ್ರಸ್ತುತ ಸ್ಥಾನದಮನೆ ಪಾವನಭೂಮಿಯ ಪುಣ್ಯ ಮಣ್ಣಿನಲ್ಲಿ ಜಗನ್ಮಾತೆಯ ಪ್ರೇರಣೆ.....!!!

ಮಂಗಳೂರು ಲಕ ವಿ.ಸುದ್ದಿ:
ಕೇರಳದ ಕಾಸರಗೋಡು ಪೈವಳಿಕೆ ಪಂಚಾಯತಿನ ಬಾಯಾರು ಗ್ರಾಮದ ಬಳಿ ಚಿಪ್ಪಾರು ವಿಷ್ಣುಮೂರ್ತಿ ದೇವಸ್ಥಾನದ ಹೋಗುವ ದಾರಿ ಮಧ್ಯೆ ಸಿಗುವ ಶ್ರೀ ಧರ್ಮಶ್ರೀ ಗುರು ಮಂತ್ರ ಚಾವಡಿ ಬಾಯಾರು ಇದು ಶ್ರೀ ಶಾರದಾತನಯ ಗುರೂಜಿಯವರ ಸಾಧನಾ ಕ್ಷೇತ್ರ. ಸಾಧಾರಣ 600 ವರ್ಷಗಳ ಇತಿಹಾಸವಿರುವ ಸ್ಥಾನದಮನೆ ಹಾಗು ಗುಡ್ಡೆ ಮನೆ ಪರಂಪರೆಯ ಮಂತ್ರವಾದ ಕುಟುಂಬ ದಲ್ಲಿ ಜನಿಸಿದ ಶ್ರೀ ಶಾರದಾತನಯ ಗುರೂಜಿ ಕುಕ್ಕಾಜೆ ಶ್ರೀ ಧರ್ಮಶ್ರೀ ಗುರು ತನಿಯಪ್ಪ ಪೂಜಾರಿ ಯವರಿಂದ ದೀಕ್ಷೆ ಪಡೆದವರು. ಪ್ರಸ್ತುತ ಸ್ಥಾನದಮನೆ ಪಾವನಭೂಮಿಯ ಪುಣ್ಯ ಮಣ್ಣಿನಲ್ಲಿ ಜಗನ್ಮಾತೆಯ ಪ್ರೇರಣೆ ಎಂಬಂತೆ ಶ್ರೀ ಧರ್ಮಶ್ರೀ ಗುರು ಮಂತ್ರ ಚಾವಡಿ ಬಾಯಾರು ಎಂಬ ಗುರು ಸದನವನ್ನು ನಿರ್ಮಿಸಿ ನೊಂದು ಬೆಂದು ಬಂದ ಜನರ ಜೀವನದ ಸರ್ವ ಸಮಸ್ಯೆಗಳನ್ನು ಪರಿಹರಿಸಿ ಬೇಗುದಿಯನ್ನು ನೀಗಿಸಿ ನಂಬಿದ ಜನರ ಮನೆಯ ಆಶಾಕಿರಣವಾಗಿ ಸದಾ ಆರಾಧ್ಯ ದೇವತೆ ಧೂಮಾವತಿ ದುರ್ಗಾ ಶಕ್ತಿ ಮತ್ತು ಆಂಜನೇಯ ಸ್ವಾಮಿಯ ಆರಾಧನೆ ಯೊಂದಿಗೆ ಬಡಜನರಿಗೆ ದಾರಿದೀಪವಾಗಿದ್ದಾರೆ . ನಿರಂತರ ಜಪತಪ ಅನುಷ್ಠಾನ ಕ್ಷೇತ್ರಕ್ಕೆ ಶರಣಾಗಿ ಬಂದು ಭಕ್ತರ ಸಮಸ್ಯೆಗೆ ಜ್ಯೋತಿಷ್ಯ ನೋಡಿ ಸಮರ್ಥ ಪರಿಹಾರ ಸ್ವಾರ್ಥ ಭಾವನೆಯಿಲ್ಲದೆ ನಡೆಯುತ್ತಿರುವುದು ಇಲ್ಲಿಯ ವಿಶೇಷತೆ.
ಶ್ರೀ ಶಾರದಾತನಯ ಗುರೂಜಿ 9746989205.
ವರದಿ ಕೃಪೆ:ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ.

No comments:

Post a Comment