ಮಂಗಳೂರು ಲಕ ಸುದ್ದಿ:
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ವತಿಯಿಂದ ಜರುಗುವ *ಮಂಗಳೂರು ದಸರಾ 2020* ರ ಪೂರ್ವಸಿದ್ಧತೆಗಳು ಈಗಾಗಲೇ ಆರಂಭಗೊಂಡಿದ್ದು ಕ್ಷೇತ್ರವನ್ನು ವಿದ್ಯುದ್ದೀಪಾಲಂಕೃತಗೊಳಿಸುವ ಮುನ್ನ ನಡೆಯುವ ಕ್ಷೇತ್ರದ ಶುಚೀಕರಣ ಕಾರ್ಯ ಶ್ರೀಕ್ಷೇತ್ರದ ಸೇವಾದಳದಿಂದ ಶೃದ್ಧಾ ಭಕ್ತಿಪೂರ್ವಕವಾಗಿ ನಡೆದಿದೆ. ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿದ ಎಲ್ಲರಿಗೂ ಶ್ರೀ ಗೋಕರ್ಣನಾಥನು ಆಯುರಾರೋಗ್ಯ, ಐಶ್ವರ್ಯ ಕರುಣಿಸಲಿ ಎಂದು ಪ್ರಾರ್ಥಿಸುವ 🙏🙏
*ಕ್ಷೇತ್ರಾಡಳಿತ ಸಮಿತಿ*
*ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ*
ಮಂಗಳೂರು ಲಕ ಸುದ್ದಿ:
No comments:
Post a Comment