ಮಂಗಳೂರು ಲಕ ಸುದ್ದಿ:ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ನಡೆದ *ಗುರುವಂದನಾ ಕಾರ್ಯಕ್ರಮ* ವನ್ನು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಸುಬ್ರಹ್ಮಣ್ಯ ಯಡಿಪಡಿತ್ತಾಯ ಉದ್ಘಾಟಿಸಿದರು.
ಪೀಠದ ನಿರ್ದೇಶಕ ರಾದ ಮುದ್ದು ಮೂಡುಬೆಳ್ಳೆ, ಸದಸ್ಯರಾದ ಸತೀಶ್ ಕರ್ಕೇರ, ನಮಿತಾ ಶ್ಯಾಮ್, ಪ್ರೋಪೆಸರ್ ಶೇಸಪ್ಪ ಅಮೀನ್ ಉಪಸ್ಥಿತರಿದ್ದರು.
ಬಳಿಕ ಯುವ ಪ್ರತಿಭೆ ಕು.ಶ್ರೀರಕ್ಷಾ H ಪೂಜಾರಿ ಯವರಿಂದ ಗಾನಲಹರಿ ಕಾರ್ಯಕ್ರಮ ನಡೆಯಿತು.
No comments:
Post a Comment