15 Sept 2020

622/625 ಗುರಿ ಸಾಧಿಸಿದ ಇಡ್ಯಾ ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಕುಮಾರಿ ಪ್ರಜ್ಞಾ ಬಿ.ಶೆಟ್ಟಿಗಾರ್.

ಮಂಗಳೂರು ಲಕ ಸುದ್ದಿ:
622/625 ಗುರಿ ಸಾಧಿಸಿದ ಕುಮಾರಿ ತೃಪ್ತಿ.
ಕೊರೊನಾ ಹಾವಳಿಯ ನಡುವೆ ಪರೀಕ್ಷೆ ಮಾಡಬೇಕೋ,ಬೇಡವೋ ಎಂಬ ಗೊಂದಲ ಇದ್ದಾರೂ ಓದನ್ನು ನಿಲ್ಲಿಸದೆ ಗರಿಷ್ಠ ಅಂಕ ಪಡೆಯಬೇಕೆಂಬ ಉದ್ದೇಶದಿಂದ ಓದುತ್ತಿದ್ದೆ ಎನ್ನುತ್ತಾರೆ 622 ಅಂಕ ಗಳಿಸಿದ ಇಡ್ಯಾ ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಕುಮಾರಿ ಪ್ರಜ್ಞಾ ಬಿ.ಶೆಟ್ಟಿಗಾರ್. ಶಿಕ್ಷಕರು,ಹೆತ್ತವರ,ಶಾಲೆಯ ಆಡಳಿತ ಮಂಡಳಿಯ ,ಪಿಟಿಎ ಸಹಕಾರ ಸಿಕ್ಕಿದ್ದು ಸಾಧನೆಗೆ ಸಹಕಾರಿಯಾಯಿತು ಎನ್ನುವ ಪ್ರಜ್ಞಾ ಮುಂದೆ ಪಿಯುಸಿಯಲ್ಲಿ ಪಿಸಿಎಂಬಿ ತೆಗೆದುಕೊಳ್ಳುವುದಾಗಿ ತಿಳಿಸಿದರು.

No comments:

Post a Comment