23 May 2020

ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಮಂಗಳೂರು - ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ


*ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಮಂಗಳೂರು ಸಂಚಾಲಕರ ಪ್ರಕಟಣೆ...*

*2019_2020 ನೇ SSLC ವಿದ್ಯಾರ್ಥಿಗಳಿಗೊಂದು ಸಂತಸದ ಸುದ್ದಿ....*

ದೇಶವೇ ಕೊರೊನಾದಿಂದಾಗಿ ತೀರಾ ಸಂಕ್ಷಷ್ಟದಲ್ಲಿದೆ. ಈ ಸಮಯದಲ್ಲಿ  ಆರ್ಥಿಕವಾಗಿ ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಈ ಪ್ರಕಟಣೆ.

ನಮ್ಮ ಕಾಲೇಜಿನ ಸ್ಥಾಪಕರಾದ *ಸನ್ಮಾನ್ಯ ಶ್ರೀ ಜನಾರ್ಧನ ಪೂಜಾರಿ* ಯವರ ಆದೇಶದಂತೆ ಈ ವರುಷದ SSLC ಪರೀಕ್ಷೆಯಲ್ಲಿ 60% ಕ್ಕಿಂತ ಅಧಿಕ ಅಂಕಗಳೊಂದಿಗೆ ತೇರ್ಗಡೆಯಾದ ಬಡ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕ ಪಾವತಿಸದೇ ನಮ್ಮ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ *ಉಚಿತ ಶಿಕ್ಷಣ* ಪಡೆಯುವ ಸುವರ್ಣ ಅವಕಾಶವನ್ನು ಕಲ್ಪಿಸಲಾಗಿದೆ . ಈ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕಾಲೇಜಿನ ಸಂಚಾಲಕರಾದ *ಶ್ರೀ.ಎಸ್ ಜಯವಿಕ್ರಮ್* ತಿಳಿಸಿದ್ದಾರೆ... 

*ಧನ್ಯವಾದಗಳೊಂದಿಗೆ,*
*ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ  ಆಡಳಿತ ಮಂಡಳಿ ಹಾಗೂ ಉಪನ್ಯಾಸಕ ವೃಂದ ...*
ಹೆಚ್ಚಿನ ಮಾಹಿತಿಗಾಗಿ :https://gokarnanatheshwaracollege.com/

No comments:

Post a Comment