30 May 2020

ನೊಂದ ಜೀವಕ್ಕೆ ನಿಮ್ಮದು ಒಂದು ಪುಟ್ಟ ಸಹಾಯ ಇರಲಿ....

ಮಂಗಳೂರು: ಉಡುಪಿ ತಾಲೂಕಿನ ಪಡುತೋನ್ಸೆ ಎಂಬ ಪುಟ್ಟ ಗ್ರಾಮದಲ್ಲಿ ಕೆಮ್ಮಣ್ಣು ಕಂಡಾಳದಲ್ಲಿ  ವಾಸವಾಗಿರುವ 41 ವರ್ಷ ಪ್ರಾಯದ ರೇಣುಕಾ ಎಂಬುವವರ ಬಾಳಲ್ಲಿ ಕ್ಯಾನ್ಸರ್ ಎಂಬ ಖಾಯಿಲೆ ಇವರ ಬಾಳನ್ನೇ ತಲ್ಲಣಗೊಳಿಸಿದೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ರೇಣುಕಾಳ ಖಾಯಿಲೆ ಉಲ್ಬಣಗೊಂಡಿದ್ದು, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈದೀಗ ವೈದ್ಯರು ಕಿಮೋಥೆರಪಿ ಚಿಕಿತ್ಸೆಯನ್ನು ಆರಂಭಿಸಿದ್ದು ಇದರ ಖರ್ಚು ಸುಮಾರು 3ಲಕ್ಷ ರೂಪಾಯಿ ವೈದ್ಯರು ತಿಳಿಸಿದ್ದಾರೆ . ಗಂಡ  ಡ್ರೈವರ್ ಆಗಿದ್ದು, 2 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹಾಗಾಗಿ ಇದರ ವೆಚ್ಚ ಭರಿಸುವಷ್ಟು ಶಕ್ತಿ ಈ ಕುಟುಂಬಕ್ಕಿಲ್ಲ. ಚಿಕಿತ್ಸೆಗೆ ಸುಮಾರು 3 ಲಕ್ಷ ರೂಪಾಯಿ ಹಣ ಹೊಂದಿಸಲಾಗದೇ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ ಈ ಕುಟುಂಬ. ಇವರ ಕಣ್ಣೀರು ಒರೆಸಲು ನಾವು ಕೂಡ ಸಹಾಯ ಮಾಡೋಣ. 
ಇವರಿಗೆ ಹಣದ ಸಹಾಯ ಮಾಡಲಿಚ್ಛಿಸುವವರು ಈ ಖಾತೆಗೆ ಹಣ ಹಾಕಬಹುದು.

ರೇಣುಕ ಅವರ ಗಂಡನ ಮೊಬೈಲ್ ಸಂಖ್ಯೆ 
9740942230

 *Renuka*
*A/c no: 01272250004824*
*IFSC CODE :SYNB0000127*
*Branch Kemmannu* 

*ವಿಳಾಸ :- ರೇಣುಕಾ* 
*W/o ಶ್ರೀಧರ ಪೂಜಾರಿ* 
*ಕಂಬಳ ಪರಿ* 
*ಕೆಮ್ಮಣ್ಣು* 
*ಪಿನ್  576115*


*ಬಾಳಲ್ಲಿ ನೊಂದ ಜೀವಕೆ ಪುಟ್ಟ ಸಹಾಯದ ಹಸ್ತ ನಮ್ಮದು ಒಂದಾಗಲಿ*

*ಇವರ ಬ್ಯಾಂಕ್ ಖಾತೆಗೇ ಸಹಾಯ ಮಾಡಿದ ದಾನಿಗಳು 7975374640 ವಾಟ್ಸಪ್ಪ್ ಸಂಖ್ಯೆಗೇ ದಯವಿಟ್ಟು ತಿಳಿಸಿ.*

No comments:

Post a Comment