11 May 2020

ಮಹಾಗುರುವಿನ ತತ್ವ ಸಿದ್ದಾಂತಗಳೇ - ಗುರು ಪ್ರೇರಣೆಯೇ ಸಾಕ್ಷಿ -ಸಮಾಜಮುಖಿ ಕೆಲಸಕ್ಕೆ..

ಇಂದು ಮೂಡಬಿದಿರೆ ಬಿಲ್ಲವ ಸಂಘದಲ್ಲಿ ಶ್ರೀ ಗುರು ನಾರಾಯಣ ಸೇವಾಸಂಘ, ನಾರಾಯಣ ಗುರು ಸೇವಾದಳ ಹಾಗೂ ನಾರಾಯಣ ಗುರು ಮಹಿಳಾ ಘಟಕದ ವತಿಯಿಂದ ನಮ್ಮ ಸಮಾಜದ ದಾನಿಗಳಿಂದ ಹಾಗೂ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಿಂದ 200ಕಿಲೋ ಅಕ್ಕಿಸಂಗ್ರಹಿಸಿ  300ಕ್ಕು ಅಧಿಕ ಕುಟುಂಬಗಳಿಗೆ ಸುಮಾರು 3000 ಕಿಲೋ ಅಕ್ಕಿ ವಿತರಿಸಲಾಯಿತು...
ವಿತರಣೆಯ ಸಂಧರ್ಭದಲ್ಲಿ ನಿಷ್ಮಿತಾ ಸಂಸ್ಥೆಯ ಮಾಲಕರಾದ ನಾರಾಯಣ ಪಿ.ಎಂ, ಸಂಘದ ಅಧ್ಯಕ್ಷರಾದ ಪಿಕೆ ರಾಜು ಪೂಜಾರಿ, ಹಿರಿಯರಾದ ರಮೇಶ್ ಶಾಂತಿ, ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಶ್ರೀ ಸುದರ್ಶನ್ ಎಮ್, ಹಾಗೂ ಬಿಲ್ಲವ ಸಂಘದ ಪದಾಧಿಕಾರಿಗಳು, ನಾರಾಯಣ ಗುರು ಸೇವಾದಳ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

No comments:

Post a Comment