15 Feb 2020

ಪೊಸಕುರಲ್ ಬಳಗ - ಅಭಿನಂದನಾ ಸಭೆ

ಮಂಗಳೂರು: ಪೊಸಕುರಲ್ ಬಳಗದ ನೇತೃತ್ವದಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯರಾದ  ಕೆ.ಟಿ ಸುವರ್ಣ ಅವರ ಅಧ್ಯಕ್ಷತೆಯಲ್ಲಿ  ಕಾಪಿಕಾಡು   ಉಮಾಪುರಿ ಶ್ರೀ ಉಮಾಹೇಶ್ವರಿ ದೇವಸ್ಥಾನನದ ಆಡಳಿತ ಮೊಕ್ತೇಶರರಾದ ಶ್ರೀ ಎ.ಜೆ.ಶೇಖರ್ ಅವರಿಗೆ ಪೊಸಕುರಲ್ ಸೌಹಾರ್ದ  ಪುರಸ್ಕಾರ ನೀಡಿ ಗೌರವಿಸಲಾಯಿತು.
ದೇರಳೆಕಟ್ಟೆ ಶ್ರೀ ಅಯ್ಯಪ್ಪ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಚಂದ್ರಹಾಸ ಅಡ್ಯಂತಾಯ, ಮಾಜಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣ ಗಟ್ಟಿ, ದೇರಳೆಕಟ್ಟೆ ವಿದ್ಯಾರತ್ನ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರವೀಂದ್ರ ಶೆಟ್ಟಿ ಉಳಿದೊಟ್ಟು, ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಘಟಕದ ಅಧ್ಯಕ್ಷರಾದ  ಅಬ್ದಲ್ ಕರೀಮ್, ಪ್ರಮುಖರಾದ ಅನಂತ ಕೃಷ್ಣ ಯಾದವ, ಆನಂದ್ ಶೆಟ್ಟಿ, ತ್ಯಾಗಂ ಹರೇಕಳ, ಮೋಹನ್ ಶಿರ್ಲಾಲ್, ಸತೀಶ್ ಭಂಡಾರಿ, ನಾಗೇಶ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷ ಸುಹಾಸಿನಿ ಬಬ್ಬುಕಟ್ಟೆ, ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು

No comments:

Post a Comment