ಮಂಗಳೂರು:
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನಾಳೆಯಿಂದ ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ ಶಿವರಾತ್ರಿ ಮಹೋತ್ಸವ
*ನಾಳೆ ಆದಿತ್ಯವಾರ 16-2-2020*
ಬೆಳಿಗ್ಗೆ 8.30 ಕ್ಕೆ ಗುರು ಪ್ರಾರ್ಥನೆ, ಪುಣ್ಯಾಹ ಹೋಮ, ಧ್ವಜ ಪೂಜೆ.
ಬೆಳಿಗ್ಗೆ 11.15 ಕ್ಕೆ ಧ್ವಜಾರೋಹಣ, ತೈಲಾಭಿಷೇಕ
ಮಧ್ಯಾಹ್ನ 12.30 ಕ್ಕೆ ಮಹಾಪೂಜೆ
ರಾತ್ರಿ 7 ರಿಂದ 8 ಭಜನಾ ಕಾರ್ಯಕ್ರಮ
ರಾತ್ರಿ 8 ಕ್ಕೆ ಮಹಾಪೂಜೆ, ಬಲಿ ಉತ್ಸವ, ಶಯನೋತ್ಸವ.
ಈ ದೇವತಾ ಕಾರ್ಯಕ್ರಮ ದಲ್ಲಿ ತಾವೆಲ್ಲರೂ ಭಾಗವಹಿಸ ಬೇಕಾಗಿ ವಿನಂತಿ.
*ಕ್ಷೇತ್ರಾಡಳಿತ ಸಮಿತಿ*
*ಕುದ್ರೋಳಿ ಶ್ರೀ ಗೋಕರ್ಣ ನಾಥ ಕ್ಷೇತ್ರ*.
No comments:
Post a Comment