ಮಂಗಳೂರು : ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಮೂಡಿಗೆರೆ ನಗರ ಘಟಕ ಸಮಾಜ ಬಾಂಧವರೇ ದಿನಾಂಕ 16 2 2020ನೇ ಭಾನುವಾರ ನಡೆಯುವ ಗುರುಪೂಜೆ ಹಾಗೂ ಸತ್ಯನಾರಾಯಣ ಪೂಜೆಗೆ ತಾವೆಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ ಕಾರ್ಯಕ್ರಮವನ್ನುಛ ವಿನಂತಿ.... ಸ್ಥಳ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಸಮುದಾಯ ಭವನ ಗಂಗನ ಮಕ್ಕಿ ಮೂಡಿಗೆರೆ.
No comments:
Post a Comment