14 Feb 2020

ಮಹಾಗುರುವಿನ ಪರಮ ದಿವ್ಯ ಮಹಾ ಮೂರ್ತಿಯ ಶೋಭಯಾತ್ರೆ

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಮಂಗಳೂರು: ಮಹಾಗುರು ಭಗವಾನ್ ಶ್ರೀ  ನಾರಾಯಣ ಗುರುಗಳ ಮೂರ್ತಿಯನ್ನು ಮೂಡಬಿದ್ರೆಯ ಬಿಲ್ಲವ ಸಂಘದಿಂದ ಬಹಳ ವಿಜೃಂಭಣೆಯ ಶೋಭಯಾತ್ರೆಯ ಮೂಲಕ  ಇರುವೈಲ್ ನ ನೂತನ ಬಿಲ್ಲವ ಸಂಘಕ್ಕೆ ಸಾಗಿ ಬಂದ ಪರಮ ಸುಂದರ ದೃಶ್ಯವಿದು.
ಪರಮ ಮಹಾಗುರುವಿನ ಕೃಪೆಗೆ ಪಾತ್ರರಾದರು ಭಕ್ತ ಸಮೂಹ.
ವೀಡಿಯೋ ನೋಡಲು ಈ ಲಿಂಕ್ ಬಳಸಬಹುದು :https://youtu.be/SP4ni-Zs7uI
ವರದಿ: ರಾಜ್ ಪವಿ ಬಿಲ್ಲವ

No comments:

Post a Comment